Tue, 18 Aug 2009 03:05:00Office Staff
ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬನವಾಸಿ ಇವರ ಸಂಯುಕ್ತ ಆಶ್ರಯದಲ್ಲಿ ೨೦೦೯-೧೦ನೇ ಸಾಲಿನ ಶಿರಸಿ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟ ಆಗಸ್ಟ್ 18ರಂದು ಬೆಳಿಗ್ಗೆ 9.30 ಕ್ಕೆ ಶಿರಸಿಯ ಶ್ರೀ
View more
Tue, 18 Aug 2009 03:01:00Office Staff
ತಾಲೂಕಿನ ಪೂರ್ವಭಾಗದ ಬದನಗೋಡ, ಅಂಡಗಿ ಭಾಗದಲ್ಲಿ ಭತ್ತಕ್ಕೆ ಪೋಷಕಾಂಶಗಳ ಕೊರತೆ ಕಂಡುಬಂದಿದೆ ಹೊರತೂ ಯಾವುದೇ ರೋಗವಿಲ್ಲ. ಪ್ರಾಥಮಿಕ ಪರೀಕ್ಷೆಯಿಂದ ಇದು ಗೊತ್ತಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಡಾ ಶಿವಪ್ರಸಾದ ಗಾಂವಕರ ತಿಳಿಸಿದ್ದಾರೆ.
View more
Tue, 18 Aug 2009 02:54:00Office Staff
ಮುರುಡೇಶ್ವರ ಪ್ರವಾಸ ಮುಗಿಸಿ ಜೋಗಕ್ಕೆ ಹೊರಟ ಟಾಟಾ ಸುಮೊ ವಾಹನವೊಂದು ರಸ್ತೆ ಪಕ್ಕದ ಧರೆಗೆ ಗುದ್ದಿಕೊಂಡ ಘಟನೆ ಹೊನ್ನಾವರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಖರ್ವಾ ಕಡಗೇರಿ ಬಳಿ ಸಂಭವಿಸಿದೆ.
View more
Tue, 18 Aug 2009 02:51:00Office Staff
ಕೇಂದ್ರದ ಯುಪಿಎ ಸರಕಾರ ಏಶಿಯನ್ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿರುವುದನ್ನು ಖಂಡಿಸಿ ಬಿಜೆಪಿ ಸೋಮವಾರ ಅಂಕೋಲಾದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿತು.
View more
Mon, 17 Aug 2009 03:25:00Office Staff
ಕಾಂಗ್ರೆಸ್ ಯುಪಿಎ ಸರಕಾರವು ಏಶಿಯನ್ ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತ ದೇಶದ ಹಿತಕ್ಕೆ ಮಾರಕವಾಗಲಿದೆ. ಇದನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿ ಸಂಸದ ಅನಂತ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
View more