Thu, 03 Sep 2009 15:29:00Office Staff
ತಾಲೂಕಿನಲ್ಲಿ ಡೆಂಗ್ಯೂ, ಚಿಕೂನ್ಗುನ್ಯಾ ರೋಗ ಇದೆ. ಆದರೆ ಹಂದಿಜ್ವರವಿಲ್ಲ . ಇತ್ತೀಚೆಗೆ ನಡೆದ 7 ವರ್ಷದ ಬಾಲಕ ಮತ್ತು 15 ವರ್ಷದ ಬಾಲಕಿಯ ಸಾವಿಗೆ ಪಾಲಕರ ನಿರ್ಲಕ್ಷ್ಯವೇ ಕಾರಣ ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದರು.
View more
Thu, 03 Sep 2009 15:28:00Office Staff
ಇಲ್ಲಿಯ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೆಪ್ಟೆಂಬರ್ ೩ರಂದು ಬೆಳಿಗ್ಗೆ ೧೧ ಗಂಟೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕುರಿತು ಕಾರ್ಯಕ್ರಮ ಏರ್ಪಡಿಸಲಾಗಿದೆ.
View more
Thu, 03 Sep 2009 15:22:00Office Staff
ಕಾರವಾರದಿಂದ ರಾತ್ರಿ ಎಂಟರ ನಂತರ ಕುಮಟಾ ಸಾಗರ ಮಾರ್ಗವಾಗಿ ಶಿವಮೊಗ್ಗಕ್ಕೆ ನೂತನ ಬಸ್ವೊಂದನ್ನು ಬಿಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
View more