Sat, 24 Sep 2022 18:24:56Office Staff
ತಾಲೂಕಿನ ಮೂಡಭಟ್ಕಳ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಪಲ್ಟಿಯಾದ ಪರಿಣಾಮ ಯುವಕ ಸಾವನ್ನಪ್ಪಿದ್ದು, ಆತನ ನಾಲ್ವರು ಸ್ನೇಹಿತರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರು ಯುವಕರು ಗಂಭೀರವಾಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಶುಕ್ರವಾರ ತಡರಾತ್ರಿ 2:00ರ ಸುಮಾರಿಗೆ ಮೋಗ್ಲಿ ಹೊಂಡಾ ಮಸೀದಿ ಸುಹೈಬ್ ರೂಮಿ ಬಳಿ ಅಪಘಾತ ಸಂಭವಿಸಿದೆ.
View more