Tue, 06 Jun 2023 02:04:59Office Staff
ಭಟ್ಕಳ: . ಸಸಿಗಳಿಗೆ ನೀರು,ಗೊಬ್ಬರ ಕೀಟನಾಶಕಗಳಿಗಿಂತ ಮನುಷ್ಯರ ಪ್ರೀತಿಯ ಆರೈಕೆ ಅತಿ ಮುಖ ಎಂದು ಪರಿಸರ ಪ್ರೇಮಿ ಅಬ್ದುಲ್ ವಾಹಿದ್ ಖತೀಬ್ ಹೇಳಿದರು.
View more
Tue, 06 Jun 2023 01:05:21Office Staff
ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳ್ ವೈದ್ಯರ ೫೦ನೇ ಹುಟ್ಟುಹಬ್ಬಕ್ಕೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಸಚಿವ ಸ್ಥಾನವನ್ನು ನೀಡಿ ಬಂಪರ್ ಕೊಡುಗೆ ಕೊಟ್ಟಿದ್ದರೆ, ಸೋಮವಾರ ಮುರುಢೇಶ್ವರದ ತಮ್ಮ ನಿವಾಸದಲ್ಲಿ ೫೦ನೇ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವರು ಕ್ಷೇತ್ರದ ಬಡಜನರಿಗೆ ಬಂದರ್ ಕೊಡುಗೆಯನ್ನು ನೀಡಿದ್ದಾರೆ.
View more
Tue, 06 Jun 2023 00:21:40Office Staff
ಒಡಿಶಾದ ಬಾಲಾಸೋರ್ನಲ್ಲಿ 275 ಮಂದಿಯನ್ನು ಬಲಿತೆಗೆದುಕೊಂಡ ತ್ರಿವಳಿ ರೈಲು ದುರಂತದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರೈಲ್ವೆ ಮಂಡಳಿಯು ಶಿಫಾರಸು ಮಾಡಿದೆಯೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವಿವಾರ ತಿಳಿಸಿದ್ದಾರೆ.
View more
Mon, 05 Jun 2023 23:24:26Office Staff
ಭಟ್ಕಳ : ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರ 50 ನೇ ಜನ್ಮ ದಿನಾಚರಣೆಯನ್ನ ಭಟ್ಕಳದ ಜೈಭೀಮ್ ಸಂಘಟನೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
View more
Mon, 05 Jun 2023 12:36:43Office Staff
ಪಟ್ಟಣದ ಹೊನ್ಮಾವ್ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಇಳಿಜಾರಿನಲ್ಲಿ ತೂಫಾನ್ ವಾಹನ ಬೈಕ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
View more
Mon, 05 Jun 2023 05:39:23Office Staff
ಭಟ್ಕಳ: ನಕಲಿ ಬಂಗಾರಗಳನ್ನು ಅಸಲಿ ಬಂಗಾರ ಎಂದು ನಂಬಿಸಿ ಭಟ್ಕಳ ಎಕ್ಸಿಸ್ ಬ್ಯಾಂಕಿನಿಂದ ರು.86 ಲಕ್ಷಕ್ಕೂ ಹೆಚ್ಚು ಸಾಲ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.
View more
Mon, 05 Jun 2023 05:33:55Office Staff
ಭಟ್ಕಳ: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮ ಶಿಕ್ಷಣ ಹಾಗೂ ಉತ್ತಮ ಶಿಕ್ಷಕರಿಂದ ಮಾತ್ರ ಪಡೆಯಲು ಸಾಧ್ಯ. ಎಂದು ಕುಂದಾಪರದ ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಸದಾಶಿವ ಅಚಾರ್ಯ ಅವರು ಸರಕಾರಿ ಪ್ರೌಢಶಾಲೆ ಬೆಳಕೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಉಚಿತ ನೋಟಬುಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
View more
Sun, 04 Jun 2023 22:36:21Office Staff
ಭಟ್ಕಳ: ಭಟ್ಕಳದಲ್ಲಿ ನನ್ನ ಐತಿಹಾಸಿಕ ಗೆಲುವಿಗೆ ತಂಝೀಮ್ ಸಂಸ್ಥೆಯ ಸಹಾಯ, ಸಹಕಾರವೇ ಕಾರಣವಾಗಿದ್ದು ನೀವು ನೀಡಿದ ಅತಿಹೆಚ್ಚು ಮತಗಳು ನನ್ನನ್ನು ಸರ್ಕಾರದಲ್ಲಿ ಮಂತ್ರಿಯನ್ನಾಗಿಸಲು ಮಾನದಂಡವಾಯಿತು ಎಂದು ಮೀನುಗಾರಿಕಾ, ಬಂದರು, ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು.
View more
Sat, 03 Jun 2023 16:45:25Office Staff
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಮಹಿಳೆಯರಿಗೆ ಸರಕಾರಿ ಬಸ್;ನಲ್ಲಿ ಉಚಿತ ಪ್ರಯಾಣ(ಶಕ್ತಿ) ಸೇರಿದಂತೆ ಎಲ್ಲ ಐದು ಗ್ಯಾರಂಟಿ ಯೋಜನೆಗಳಿಗೆ ಚಾಲನೆ
View more