Sat, 09 Dec 2023 16:42:52Office Staff
ಸಂಸತ್ತಿನಲ್ಲಿ ಪ್ರಶ್ನೆ ಗಳನ್ನು ಕೇಳಲು ಲಂಚವನ್ನು ಸ್ವೀಕರಿಸಿದ್ದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ ಅವರನ್ನು ಶುಕ್ರವಾರ ಲೋಕಸಭೆಯಿಂದ ಉಚ್ಚಾಟಿಸಲಾಗಿದೆ
View more
Sat, 09 Dec 2023 16:20:40Office Staff
ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಕುಮಟಾ-ಶಿರಸಿ ಹೆದ್ದಾರಿಯ ಬಂಡಲ್ ಸಮೀಪದ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ವರದಿಯಾಗಿದೆ
View more
Sat, 09 Dec 2023 16:04:59Office Staff
ಬರಗಾಲಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿರುವ ಕರ್ನಾಟಕದ ರೈತರಿಗೆ ಪರಿಹಾರ ನೀಡಬೇಕೆಂದು ತಿಂಗಳುಗಳಿಂದ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದರೂ ಇಲ್ಲಿಯ ವರೆಗೆ ಪೈಸೆ ಹಣವನ್ನೂ ನೀಡದ ಪ್ರಧಾನಿ ನರೇಂದ್ರ ಮೋದಿ ಕೀನ್ಯಾ ದೇಶದ ಕೃಷಿ ಕ್ಷೇತ್ರದ ಆಧುನೀಕರಣಕ್ಕಾಗಿ
View more
Sat, 09 Dec 2023 15:57:13Office Staff
ಕೇರಳದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ವಿರುದ್ದ ಬುಧವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ವಾಗ್ದಾಳಿ ನಡೆಸಿದ್ದು, ಅವರೊಬ್ಬ ಸಂಘಪರಿವಾರದ ಪ್ರತಿನಿಧಿಯೆಂದು ಟೀಕಿಸಿದ್ದಾರೆ
View more
Thu, 07 Dec 2023 19:21:03Office Staff
ಬಿ.ಎಡ್.ಪ್ರಶಿಕ್ಷಣಾರ್ಥಿಗಳು ತಾವು ಪಡೆದತರಬೇತಿಯನ್ನು ಮುಂದೆ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ಅನುಸರಿಸಿ ಉತ್ತಮ ಶಿಕ್ಷಕರಾಗಬೇಕು ಎಂದುಅಂಕೋಲಾದಕೆ.ಎಲ್.ಇ.ಎಸ್. ಬಿ.ಎಡ್.ಕಾಲೇಜಿನ ಪ್ರ್ರಾಂಶುಪಾಲ ವಿನಾಯಕ ಹೆಗಡೆ ಹೇಳಿದರು.
View more
Wed, 06 Dec 2023 23:42:39Office Staff
ನರೇಗಾ ಯೋಜನೆಯಡಿ ಆರಂಭಗೊಳ್ಳುತ್ತಿರುವ "ಕೂಸಿನ ಮನೆ"ಗೆ ಸಂಬಂಧಿಸಿದ ಕೆಲಸಗಳು ಶೀಘ್ರವಾಗಿ ಪೂರ್ಣಗೊಳ್ಳುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕರೀಂ ಅಸಾದಿ ಅವರು ಅಧಿಕಾರಿಗಳಿಗೆ ತಿಳಿಸಿದರು.
View more
Wed, 06 Dec 2023 23:27:22Office Staff
ಯುರೇಷಿಯನ್ ಅಕೆಡಮಿ ಆಫ್ ಎನ್ವಿರೊನ್ಮೆಂಟಲ್ ಸೈನ್ಸ್ಸ್(ಇಂಇS), ಅಸೋಸಿಯೇಷನ್ ಫಾರ್ ಅಗ್ರಿಕಲ್ಚರಲ್ ಟೆಕ್ನೋಲಾಜಿ ಇನ್ ಸೌತ್ಈಸ್ಟ್ ಏಷಿಯಾ ಥೈಲೆಂಡ್, ಸದ್ಗುರು ಗದಗೆ ಮಹಾರಾಜ ಕಾಲೇಜು, ಕರಾಡ, ಮಹಾರಾಷ್ಟç, ಸೆಂಟರ್ ಫಾರ್ ಇನೋವೆಷನ್ ಇನ್ ಸೈಯೆನ್ಸ್ ಮತ್ತು ಸೋಷಿಯಲ್ ಆ್ಯಕ್ಷನ್ ತಿರುವನಂತರಪುರ, ಕೇರಳ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ಕಾರವಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಪರಿಸರ ಸಂಶೋಧನೆ ಸಮಸ್ಯೆಗಳು, ಸವಾಲುಗಳು, ಸುಸ್ಥಿರ ಅಭಿವೃದ್ಧಿ ಮತ್ತು ಜೀವನೋಪಾಯದ ಭದ್ರತೆಗಾಗ
View more