Tue, 17 Feb 2009 03:00:00Office Staff
ಭಾರತ ನಿರ್ಮಾಣಕ್ಕೆ 40,900 ಕೋಟಿ, ಗ್ರಾಮೀಣ ಉದ್ಯೋಗಕ್ಕೆ 30,100 ಕೋಟಿ, ಇಸ್ರೋಗೆ ಹೆಚ್ಚಿನ ನಿಧಿ, ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚುವರಿ ನೆರವು, ಮಹಾಚುನಾವಣೆಗೆ 1120 ಕೋಟಿ, ಸಿ.ಬಿ.ಐ. ಗೆ ಶೇ 7 ಖೋತಾ
View more
Sat, 14 Feb 2009 16:28:00Office Staff
ಪ್ರೇಮಿಗಳ ದಿಚಾಚರಣೆಯನ್ನು ಆಚರಿಸುವವರಿಗೆ ಮದುವೆಯ ಬಂಧನದ ಬೆದರಿಕೆಯೊಡ್ಡಿದ್ದ ಶ್ರೀರಾಮಸೇನೆ ಅತೀವ ಮುಜುಗರ ಎದುರಿಸಬೇಕಾಗಿ ಬಂದಿದೆ.
View more
Sat, 14 Feb 2009 09:13:00Office Staff
ಜಾಗತಿಕ ಮಹಾಕುಸಿತದ ಪರಿಣಾಮ ಈಗಾಗಲೇ ಹಲವು ಪ್ರಮುಖ ಸಂಸ್ಥೆಗಳು ಅನುಭವಿಸುತ್ತಿವೆ. ಹೆಚ್ಚಿನ ಸಂಸ್ಥೆಗಳು ವೆಚ್ಚದಲ್ಲಿ ಕಡಿತ (ಕಾಸ್ಟ್ ಕಟಿಂಗ್) ಗೊಳಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಿವೆ.
View more
Sat, 14 Feb 2009 02:44:00Office Staff
ಮುಂಬೈ - ಕಾರವಾರ ಸೂಪರ್ ಫಾಸ್ಟ್ (ವಾರಕ್ಕಿ 3 ದಿನ), ನಿಜಾಮುದ್ದೀನ್-ಬೆಂಗಳೂರು ಎಕ್ಸೆಪ್ರೆಸ್ (ಕಾಚಿಗುಡ ಮಾರ್ಗವಾಗಿ ವಾರಕ್ಕೆ 3 ದಿನ), ಮೈಸೂರು ಯಶವಂತಪುರ ಎಕ್ಸ್ ಪ್ರೆಸ್ (ಪ್ರತಿದಿನ). ಇನ್ನುಳಿದಂತೆ ರಾಜ್ಯಕ್ಕೆ ಹೆಚ್ಚೇನೂ ಯೋಗದಾನವಿಲ್ಲ.
View more
Wed, 11 Feb 2009 03:03:00Office Staff
ಭಾರತ ಸರ್ಕಾರ ನೀಡುವ ದೇಶದ ಅತ್ಯುನ್ನತ ಗೌರವವಾದ "ಭಾರತ ರತ್ನ" ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್ ಭೀಮಸೇನ ಜೋಶಿಯವರಿಗೆ ಪ್ರದಾನಿಸಲಾಯಿತು.
View more