Thu, 05 Mar 2009 02:26:00Office Staff
ಭಾರತೀಯ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು (ರೆಪೋ ದರ) 0.5 % ರಷ್ಟು ಇಳಿಸಿರುವುದರ ಪರಿಣಾಮವಾಗಿ ವಾಣಿಜ್ಯ ಬ್ಯಾಂಕುಗಳು ನೀಡುವ ಸಾಲದ ಬಡ್ಡಿಗಳಲ್ಲೂ ಕಡಿತ ಕಂಡುಬರುವ ಸಂಭವವಿದೆ.
View more
Tue, 03 Mar 2009 02:55:00Office Staff
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ನಡೆಸುತ್ತಿರುವ ವಿದ್ಯಾರ್ಥಿನಿಯರು ಬುರ್ಖಾ ಧರಿಸದಂತೆ ಬಿಜಿಪಿ ಸರ್ಕಾರ ಕೃಪಾಪೋಷಿತ ಎ.ಬಿ.ವಿಪಿ. (ಅಖಿಲ ಭಾರತೀಯ ವಿದ್ಯಾರ್ಥಿ ಪರಿಶತ್) ತಾಕೀತು ಮಾಡಿದೆ.
View more
Sun, 01 Mar 2009 18:01:00Office Staff
ಗುಜರಾತ್ ಹತ್ಯಾಕಾಂಡ ನಡೆದು ಏಳು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯತಲ್ಲಿ ಗಲಭೆಯಲ್ಲಿ ನಾಪತ್ತೆಯಾಗಿವವರನ್ನು ಮೃತಪಟ್ಟಿದ್ದಾರೆ ಎಂಬುದಾಗಿ ಶೀಘ್ರವೇ ಘೋಷಿಸಲಾಗುವುದು.
View more
Sun, 01 Mar 2009 17:09:00Office Staff
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜೆಲ್ಲಾ ಘಟಕದ ನೇತೃತ್ವದಲ್ಲಿ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ.
View more