ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ಬಾಳೆಪುಣಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಜಿ.ರುಕ್ಮಯ್ಯ ಪೂಜಾರಿ ನಿಧನ

ಬಂಟ್ವಾಳ: ಬಾಳೆಪುಣಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಜಿ.ರುಕ್ಮಯ್ಯ ಪೂಜಾರಿ ನಿಧನ

Sun, 18 Apr 2010 03:17:00  Office Staff   S.O. News Service

ಬಂಟ್ವಾಳ; ತಾಲೂಕಿನ ವರ್ಗ ಬಾಳೆಪುಣಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಜಿ.ರುಕ್ಮಯ್ಯ ಪೂಜಾರಿ (೮೧) ಅಲ್ಪ ಕಾಲದ ಅಸೌಖ್ಯದಿಂದ ಎ.೧೫ ರ ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲಿ ನಿಧನರಾದರು. ಮಂಗಳೂರು ಹಾಗೂ ಬಂಟ್ವಾಳದ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 


Share: