ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಗೋವಿಂದ ಪ್ರಭು ಆಯ್ಕೆ

ಬಂಟ್ವಾಳ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಗೋವಿಂದ ಪ್ರಭು ಆಯ್ಕೆ

Sat, 05 Dec 2009 02:55:00  Office Staff   S.O. News Service
ಬಂಟ್ವಾಳ, ಡಿಸೆಂಬರ್ ೪: ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ಆಯ್ಕೆಯಾಗಿದ್ದಾರೆ.


Share: