ಮಂಗಳೂರು ಏಪ್ರಿಲ್ ೨೯:ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ -೨೦೧೦ರಲ್ಲಿ ಅಕ್ರಮ ಚಟುವಟಿಕೆ ತಡೆಗೆ ಜಿಲ್ಲೆಯ ತಾಲೂಕು ವ್ಯಾಪ್ತಿಗಳಲ್ಲಿ ಅಬಕಾರಿ ನಿಯಂತ್ರಣಾಧಿಕಾರಿಗಳ ಅಧೀನದಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ತಂಡ ನಿಯೋಜಿಸಿದೆ.
ಅಕ್ರಮಗಳ ಮಾಹಿತಿ ಸಂಗ್ರಹಕ್ಕೆ ಕಂಟ್ರೋಲ್ ರೂಮ್ ಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರ ದೂರುಳನ್ನು ಸ್ವೀಕರಿಸಲಾಗುವುದು.
ಮಂಗಳೂರು ನಿಯಂತ್ರಣಾಧಿಕಾರಿ ದೂ.ಸಂ: ದಯಾನಂದ, ಅಬಕಾರಿ ನಿರೀಕ್ಷಕರು ಮೊ.೯೪೪೯೫೯೭೧೦೬, ರಾಜಶೇಖರ್ ಅಬಕಾರಿ ನಿರೀಕ್ಷಕರು ಮೊ.೯೪೪೯೫೯೭೭೮೨. ಕೇಶವಮೂರ್ತಿ ಅಬಕಾರಿ ನಿರೀಕ್ಷಕರು ೯೦೩೫೩೬೫೧೬೨, ತಂಡದ ಮುಖ್ಯಸ್ಥರ ಹೆಸರು ಜಯಪಾಲ್ ಜೈನ್ ಅಬಕಾರಿ ನಿರೀಕ್ಷಕರು ೯೪೪೮೯೬೫೫೫೭, ಮಾಧವರಾವ್ ಅಬಕಾರಿ ನಿರೀಕ್ಷಕರು ೯೪೪೯೬೧೫೫೭೯. ವಿಶ್ವನಾಥ್ ಶೆಟ್ಟಿ ಅಬಕಾರಿ ನಿರೀಕ್ಷಕರು ೯೮೪೫೦೫೨೩೪೪. ವಿ.ಎಸ್.ಗುಂಡು ಅಬಕಾರಿ ನಿರೀಕ್ಷಕರು ೯೪೪೯೮೯೫೫೪೬. ಕಂಟ್ರೋಲ್ ರೂಮ್ ಅಬಕಾರಿ ಭವನ ಮೇರಿ ಹಿಲ್ ನಲ್ಲಿದ್ದು ದೂ.ಸಂ. ೦೮೨೪ ೨೨೨೫೩೮೪.
ಂಟ್ವಾಳ ತಾಲೂಕಿನಲ್ಲಿ ನಿಯಂತ್ರಣಾಧಿಕಾರಿಯಾಗಿ ಪ್ರಶಾಂತ್ ಕುಮಾರ್ ಅಬಕಾರಿ ಉಪಾಧೀಕ್ಷಕರು ಮೊ. ೯೪೪೯೫೯೭೧೦೭. ತಂಡದ ಮುಖ್ಯಸ್ಥರಾಗಿ ಕಮಲಾಕ್ಷ ಬಲ್ಯಾಯ, ಅಬಕಾರಿ ನಿರೀಕ್ಷಕರು ೯೪೪೯೫೭೪೧೦೧ ನವೀನ್ ಗಾಂವ್ಕರ್ ಅಬಕಾರಿ ನಿರೀಕ್ಷಕರು ೯೪೪೯೫೯೭೧೦೮. ಅಬಕಾರಿ ಉಪಾಧೀಕ್ಷಕರ ಕಚೇರಿ ಬಂಟ್ವಾಳ ಉಪವಿಭಾಗ ಬಂಟ್ವಾಳ ೦೮೨೫೫-೨೩೧೫೯೫. ಬೆಳ್ತಂಗಡಿ ಪ್ರಶಾಂತ್ ಕುಮಾರ್ ಅಬಕಾರಿ ಉಪಾಧೀಕ್ಷಕರು ಮೊ. ೯೪೪೯೫೯೭೧೦೭. ಅಶೋಕ್ ಹೆಚ್ ಅಬಕಾರಿ ನಿರೀಕ್ಷಕರು ಮೊ.೯೪೪೮೮೨೩೯೨೯. ಅಬಕಾರಿ ನಿರೀಕ್ಷಕರ ಕಚೇರಿ ಬೆಳ್ತಂಗಡಿ ವಲಯ, ಬೆಳ್ತಂಗಡಿ ೦೮೨೫೬ ೨೩೪೭೫೭. ಪುತ್ತೂರು ನಿಯಂತ್ರಣಾಧಿಕಾರಿ ಸಿ.ಹೆಚ್. ಸೋಮಶೇಖರ್ ಅಬಕಾರಿ ನಿರೀಕ್ಷಕರು ಮೊ. ೯೪೪೯೫೯೭೧೧೧. ಶಿವಪ್ರಸಾದ್ ಅಬಕಾರಿ ನಿರೀಕ್ಷಕರು ಮೊ.೯೪೪೮೨೫೩೦೯೨. ಅಬಕಾರಿ ಉಪ ಅಧೀಕ್ಷಕರ ಕಚೇರಿ, ಪುತ್ತೂರು ಉಪ ವಿಭಾಗ, ಪುತ್ತೂರು ೦೮೨೫೧-೨೩೬೪೮೧. ಸುಳ್ಯ ನಿಯಂತ್ರಣಾಧಿಕಾರಿ ಸಿ.ಹೆಚ್. ಸೋಮಶೇಖರ್ ಅಬಕಾರಿ ನಿರೀಕ್ಷಕರು ಮೊ. ೯೪೪೯೫೯೭೧೧೧. ರಾಜೇಶ್ ನಾಯಕ್ ಅಬಕಾರಿ ನಿರೀಕ್ಷಕರು ಮೊ. ೯೭೪೧೨೪೭೫೫೮. ಅಬಕಾರಿ ನಿರೀಕ್ಷಕರ ಕಚೇರಿ ಸುಳ್ಯ- ೦೮೨೫೭- ೨೩೧೩೦೯.