ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆ ಅಧ್ಯಕ್ಷರಾಗಿ ಪತ್ರಕರ್ತ ಮನಮೋಹನ ಜಿ. ನಾಯ್ಕ ಆಯ್ಕೆ

ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆ ಅಧ್ಯಕ್ಷರಾಗಿ ಪತ್ರಕರ್ತ ಮನಮೋಹನ ಜಿ. ನಾಯ್ಕ ಆಯ್ಕೆ

Sun, 02 Jul 2023 20:52:12  Office Staff   SOnews

 

ಭಟ್ಕಳ:  ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಬಿವೃದ್ದಿಗಾಗಿ   ಹುಟ್ಟಿಕೊಂಡ  ಪ್ರತಿಷ್ಟಿತ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ  ಪತ್ರಕರ್ತರಾದ   ಮನಮೋಹನ ಜಿ. ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚಿಗೆ ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆಯ ಪ್ರಕ್ರಿಯೆ ನಡೆಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ನಾಯ್ಕ ಬೆಳಕೆ,  ಉಪಾಧ್ಯ÷ಕ್ಷರಾಗಿ ಶ್ರೀಧರ ನಾಯ್ಕ,ಮಣ್ಕುಳಿ,  ಖಜಾಂಚಿಯಾಗಿ ರಾಘವೇಂದ್ರ ಎಂ. ನಾಯ್ಕ, ಗೌರವಾಧ್ಯಕ್ಷರಾಗಿ  ಕೆ.ಆರ್.ನಾಯ್ಕ,ಸದಸ್ಯರಾಗಿ ರವಿ ನಾಯ್ಕ,ಮಣ್ಕುಳಿ, ಚಂದ್ರಶೇಖರ ನಾಯ್ಕ, ಶ್ರೀಮತಿ ಕಮಲಾ ನಾಯ್ಕ, ಆಯ್ಕೆಗೊಂಡರು. ನೂತನವಾಗಿ ಆಯ್ಕೆಯಾದ ಪಧಾಧಿಕಾರಿಗಳಿಗೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಶುಭ ಕೋರಿದ್ದಾರೆ. 


 


Share: