ದುಬೈ. ಫೆಬ್ರವರಿ ೨೪: ಪುತ್ತೂರು ಕುಂಬ್ರದಲ್ಲಿರುವ ಮರ್ಕಜ್ಹುಲ್ ಹುದಾ ಮಹಿಳಾ ಕಾಲೇಜಿನ ದುಬೈ ಘಟಕದ ೨೦೧೦ - ೨೦೧೧ ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ಫೆಬ್ರವರಿ ೧೮ ನೇ ತಾರೀಖಿನಂದು ಜನಾಬ್: ಅಬ್ದುಲ್ಲಾ ಮುಸ್ಲಿಯಾರ್ ಬೊಲ್ಮಾರ್ ಮತ್ತು ಜನಾಬ್ ಪಿ.ಕೆ. ಅಬೂಬಕರ್ ಮುಸ್ಲಿಯಾರ್, ಕೊಡುಂಗಾಯಿ ಇವರ ನೇತೃತ್ವದಲ್ಲಿ ರಚಿಸಲಾಯಿತು.
ನೂತನ ಆಡಳಿತ ಸಮಿತಿಯ ಪಧಾದಿಕಾರಿಗಳ ಪಟ್ಟಿ ಇಂತಿದೆ.
ಗೌರವ ಅಧ್ಯಕ್ಷರು : ಜನಾಬ್ ಅಬ್ದುಲ್ಲಾ ಮುಸ್ಲಿಯಾರ್.
ಅಧ್ಯಕ್ಷರು : ಜನಾಬ್ ಮಹಮ್ಮದ್ ಶುಕೂರು ಮನಿಲ, ಪುಣಚ.
ಉಪಾಧ್ಯಕ್ಷರು : ಜನಾಬ್ ಅಬ್ದುಲ್ ಹಮೀದ್. ಸಿ.ಹೆಚ್. ಕಾವು, ಪುತ್ತೂರು.
: ಜನಾಬ್ ಯೂಸುಫ್ ಆರ್ಲಪದವು.
ಪ್ರಧಾನ ಕಾರ್ಯದರ್ಶಿ : ಜನಾಬ್ ಮಹಮ್ಮದ್ ರಫೀಕ್ ಕೊಲ್ಯ ,ಪುತ್ತೂರು.
ಜೊತೆ ಕಾರ್ಯದರ್ಶಿ : ಜನಾಬ್ ಕಮಾಲ್ ಅಜ್ಜಾವರ.
:ಜನಾಬ್ ಖಲಂದರ್ ಶಾಫಿ ವಲತಡ್ಕ.
ಕೋಶಾಧಿಕಾರಿ : ಜನಾಬ್ ಉಮ್ಮರ್ ಕಾರ್ಜಾಲ್.
ಕಾರ್ಯಕಾರಿ ಸಮಿತಿ ಸದಸ್ಯರಾಗಿ : ಜೆ. ಹಮೀದ್ ಮನಿಲ ಪುಣಚ , ಫಯಾಜ್ ಬೆಳ್ಮ ಮಂಗಳೂರು, ಮಹಮ್ಮದ್ ಶರೀಫ್ ಕರ್ಜಾಲ್, ಮಹಮ್ಮದ್ ಶರೀಫ್ ಮನಿಲ, ಮನ್ಸೂರ್ ಪೊಳಲಿ , ಅಬ್ದುಲ್ ರಶೀದ್. ಕೆ.ಪಿ. ಪುಣಚ , ಮನ್ಸೂರ್ ಕುರಿಯ ಪುತ್ತೂರು, ಅಬ್ದುಲ್ ಖಾದರ್ ಸಾಲೆತ್ತೂರು, ಮೊಹಿಯದ್ದೀನ್ ಮಾಡನ್ನೂರು, ಅಶ್ರಫ್ ಅಡ್ಯಾರ್ ಮತ್ತು ಮೊಹಮ್ಮದ್ ರಫೀಕ್ ಕೊಲ್ಪೆ ಆಯ್ಕೆಯಾದರು.
ಜೊತೆಗೆ ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಸ್ಮರಣ ಸಂಚಿಕೆ ರಚನೆಗಾಗಿ ತಾತ್ಕಾಲಿಕ ಉಸ್ತುವಾರಿ ಸಮಿತಿಯೊಂದನ್ನು ರಚಿಸಲಾಗಿದ್ದು ಈ ಕೆಳಕಂಡವರನ್ನು ಪಧಾದಿಕಾರಿಗಳನ್ನಾಗಿ ಆರಿಸಲಾಯಿತು.
ಅಧ್ಯಕ್ಷರು : ಜನಾಬ್ ಅಶ್ರಫ್ ಅಡ್ಯಾರ್.
ಉಪಾಧ್ಯಕ್ಷರು : ಜನಾಬ್ ಅಬ್ದುಲ್ ಖಾದರ್ ಸಾಲೆತ್ತೂರು.
ಸಂಚಾಲಕರಾಗಿ :ಜನಾಬ್ ಫಯಾಜ್ ಬೆಳ್ಮ ಮಂಗಳೂರು.
:ಜನಾಬ್ ಜೆ. ಹಮೀದ್ ಮನಿಲ ಪುಣಚ.
ಕೋಶಾಧಿಕಾರಿ : ಜನಾಬ್ ಕಮಾಲ್ ಅಜ್ಜಾವರ.
ಸಹ ಸದಸ್ಯರಾಗಿ :ಮಹಮ್ಮದ್ ಶುಕೂರು ಮನಿಲ, ಮಹಮ್ಮದ್ ರಫೀಕ್ ಕೊಲ್ಯ, ಯೂಸುಫ್ ಆರ್ಲಪದವು , ಖಲಂದರ್ ಶಾಫಿ ವಲತಡ್ಕ, ಮಹಮ್ಮದ್ ಶರೀಫ್ ಕರ್ಜಾಲ್ ಆಯ್ಕೆಯಾದರು .
ವರದಿ: ಅಬ್ದುಲ್ ಹಮೀದ್. ಸಿ.ಹೆಚ್. ದುಬೈ.