ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ : ಶಹೀದ್ ಇಕ್ಬಾಲ್ ಕುಟುಂಬಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ನಿವೇಶನ ಹಸ್ತಾಂತರ

ಬಂಟ್ವಾಳ : ಶಹೀದ್ ಇಕ್ಬಾಲ್ ಕುಟುಂಬಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ನಿವೇಶನ ಹಸ್ತಾಂತರ

Sat, 06 Mar 2010 03:23:00  Office Staff   S.O. News Service

ಬಂಟ್ವಾಳ : ಕೋಮುವಾದಿ ಫ್ಯಾಸಿಸ್ಟ್ ದುಷ್ಟರ ಕುತಂತ್ರಕ್ಕೆ ಬಲಿಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತ ಬಂಟ್ವಾಳದ ಶಹೀದ್ ಇಕ್ಬಾಲ್ ಅವರ ಕುಟುಂಬಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ನೀಡಿದ ದೇಣಿಗೆಯಿಂದ ಬಂಟ್ವಾಳ ಪರಿಸರದಲ್ಲಿ ನಿರ್ಮಿಸಲಾದ ಸುಸಜ್ಜಿತ ನಿವೇಶನದ ಕೀಲಿ ಕೈಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ರವರು ಶಹೀದ್ ಇಕ್ಬಾಲ್ ರವರ ತಾಯಿಗೆ ಇತ್ತೀಚಿಗೆ ಹಸ್ತಾಂತರಿಸಿದರು.


ಈ ಸಂಧರ್ಭದಲ್ಲಿ ಪಿ.ಎಫ್.ಐ. ಬಂಟ್ವಾಳ ವಲಯಾಧ್ಯಕ್ಷ ಎಸ್ಎಚ್.ಶಾಹುಲ್ ಹಮೀದ್, ಪುತ್ತೂರು ವಲಯಾಧ್ಯಕ್ಷ ಹನೀಫ್ ಖಾನ್ , ಉಬೈದ್ ಬಂಟ್ವಾಳ ಉಪಸ್ಥಿತರಿದ್ದರು

Share: