ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿಕ್ಷಕರ ಕ್ಷೇತ್ರದ ಚುನಾವಣೆ. ಬಸವರಾಜ ಹೊರಟ್ಟಿಗೆ ಎಂಟನೇ ಗೆಲುವು.

ಶಿಕ್ಷಕರ ಕ್ಷೇತ್ರದ ಚುನಾವಣೆ. ಬಸವರಾಜ ಹೊರಟ್ಟಿಗೆ ಎಂಟನೇ ಗೆಲುವು.

Wed, 15 Jun 2022 21:08:27  Office Staff   SO News

ಬೆಳಗಾವಿ : ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅಭೂತಪೂರ್ವ  ಗೆಲವು ಸಾಧಿಸಿದ್ದಾರೆ.

ದೇಶದ ಇತಿಹಾಸದಲ್ಲಿ 8ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ ಕೀರ್ತಿಯನ್ನ ಹೊರಟ್ಟಿ ಗಳಿಸಿದ್ದಾರೆ. 

ಚುನಾವಣೆಯಲ್ಲಿ  ಬಸವರಾಜ ಹೊರಟ್ಟಿ  9266 ಮತಗಳಿಸಿದರೇ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಸವರಾಜ ಗುರಿಕಾರ  4597 ಮತ ಪಡೆದಿದ್ದಾರೆ.

ಇನ್ನುಳಿದಂತೆ  ಜೆಡಿಎಸ್ ಶ್ರೀಸೈಲ ಗಡದಿನ್ನಿ   ಶ್ರೀಶೈಲ ಗಡದಿನ್ನಿ 273 ಮತ ಗಳಿಸಿದ್ದಾರೆ. ಚುನಾವಣೆಯಲ್ಲಿ ಒಟ್ಟು 
14360 ಮತ ಚಲಾವಣೆಯಾಗಿತ್ತು.


Share: