ಸಕಲೇಶಪುರ, ನವೆಂಬರ್ 24: ಪದವಿ ಪೂರ್ವ ಕಾಲೇಜುಗಳ ‘ಅಂತರ ಕಾಲೇಜು ಮಹಿಳಾ ಥ್ರೋಬಾಲ್ ಪಂದ್ಯಾವಳಿ’ಯು ಕೌಡಳ್ಳಿ ಗ್ರಾಮದ ಜೆಎಸ್‌ಎಸ್ ಕಾಲೇಜಿನಲ್ಲಿ ಮಂಗಳವಾರ ನಡೆಯಿತು.
ಪಂದ್ಯಾವಳಿಯ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ ಎಚ್.ಪಿ.ಕಾತರಾಜ್ ನೆರವೆರಿಸಿದರು. ಕಾರ್ಯಕ್ರಮದಲ್ಲಿ ಎನ್.ಎಮ್.ಶಿವಪ್ರಸಾದ್,ಡಾ.ಸುರೇಶ್,ಸತೀಶ್,ಚಾರ್ಚ,ಮಾದೆಸ್ವಾಮಿ, ಕಾಜೇಜಿನ ಸಿಬ್ಬಂದಿವರ್ಗ ವಿವಿಧ ೯ ಕಾಲೇಜಿನ ವಿದ್ಯಾರ್ಥಿಗಳು ಸ್ವರ್ದೆಯಲ್ಲಿ ಬಾಗವಹಿಸಿದ್ದರು.
ಪಲಿತಾಂಶ: ಪ್ರಥಮ ಬಹುಮಾನ,ಹೆತ್ತೂರು,ಪದವಿ ಪೂರ್ವ ಕಾಲೇಜು. ದ್ವಿತಿಯ,ಗೌತಮ ಪದವಿ ಪೂರ್ವ ಕಾಲೇಜು. ತ್ರಿತಿಯ ಪದವಿ ಪೂರ್ವ ಕಾಲೇಜು.ಸಮಾದನಕ ಬಹುಮಾನ ಅರೇಹಳ್ಳಿ ಪದವಿ ಪೂರ್ವ ಕಾಲೇಜು ಪಡೆಯಿತು.
ಸೌಜನ್ಯ: ಸುದ್ದಿಮನೆ