ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ಶಂಬೂರಿನ ಷಣ್ಮುಖ ದೇವಸ್ಥಾನದಲ್ಲಿ ಷಷ್ಠಿ ಉತ್ಸವ

ಬಂಟ್ವಾಳ: ಶಂಬೂರಿನ ಷಣ್ಮುಖ ದೇವಸ್ಥಾನದಲ್ಲಿ ಷಷ್ಠಿ ಉತ್ಸವ

Tue, 24 Nov 2009 02:22:00  Office Staff   S.O. News Service
ಬಂಟ್ವಾಳ, ನವೆಂಬರ್ 23:ಬಂಟ್ವಾಳ ತಾಲೂಕಿನ ಶಂಭೂರುವಿನ ಶ್ರೀ ಷಣ್ಮುಖ ಸುಬ್ರಹಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು.
 
 
ಚಿತ್ರ: ಮೌನೇಶ್ ವಿಶ್ವಕರ್ಮ


Share: