ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಂಡಗೋಡು : ಸಿಡಿಲಿಗೆ ತೆಂಗಿನಮರಕ್ಕೆ ಬೆಂಕಿ.

ಮುಂಡಗೋಡು : ಸಿಡಿಲಿಗೆ ತೆಂಗಿನಮರಕ್ಕೆ ಬೆಂಕಿ.

Thu, 28 Apr 2022 02:46:13  Office Staff   SO News

ಮುಂಡಗೋಡು : ಬುಧವಾರ ಸಂಜೆ ಎರಗಿದ ಸಿಡಿಲಿನಿಂದ  ತೆಂಗಿನ ಮರಗಳಿಗೆ ‌ ಬೆಂಕಿ ಹೊತ್ತಿಕೊಂಡ  ಘಟನೆ ನಡೆದಿದೆ.

 ತಾಲೂಕಿನ ಇಂದೂರ ಗ್ರಾಮದಲ್ಲಿ  ಈ ಘಟನೆ ನಡೆದಿದೆ. ಗ್ರಾಮದ ಕಲ್ಮೇಶ ದುಗ್ಗಳ್ಳಿ ಎಂಬುವವರಿಗೆ ಸೇರಿದ  ಮನೆಯ  ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದು  ಬೆಂಕಿ  ಹತ್ತಿಕೊಂಡ ಪರಿಣಾಮ ಮರ ಸುಟ್ಟು ಹೋಗಿದೆ.
ಕೆಲ ಹೊತ್ತಿ ನಂತರ  ಸುರಿದ ಮಳೆಯಿಂದ ಹೊತ್ತಿರುವ   ಬೆಂಕಿ  ನಂದಿಹೋಗಿದೆ .


Share: