ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಳಗಾವಿ ವಿಭಾಗ, ಶಿಕ್ಷಕರ ಗಮನಕ್ಕೆ

ಬೆಳಗಾವಿ ವಿಭಾಗ, ಶಿಕ್ಷಕರ ಗಮನಕ್ಕೆ

Mon, 03 May 2010 16:09:00  Office Staff   S.O. News Service
 
ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ವರ್ಗಾವಣೆಗಾಗಿ ವೆಬ್‌ಸೈಟ್ ಮೂಲಕ ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಹುತೇಕ ಶಿಕ್ಷಕ/ಶಿಕ್ಷಕಿಯರು ಅದರ ಸ್ವೀಕೃತಿ ಪಡೆದು ಕೊಂಡಿದ್ದರೂ ಅರ್ಜಿಯನ್ನು ದೃಢೀಕರಿಸಿಕೊಂಡಿಲ್ಲ. ಅಂತಹ ಶಿಕ್ಷಕರು ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ ಇಲ್ಲಿ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ದೃಢೀಕರಿಸಿಕೊಳ್ಳಬೇಕೆಂದು ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. 


Share: