ಮಂಗಳೂರು: , ಅಕ್ಟೋಬರ್ ೧೪:ನಗರದ ಝೀನತ್ ಭಕ್ಷ್ ಯತೀಂ ಖಾನ ಮತ್ತು ಸುನ್ನಿ ಯುವಜನ ಸಂಘದ ಆಶ್ರಯದಲ್ಲಿ ವಾರ್ಷಿಕ ಹಜ್ಜ್ ಉಮ್ರಾ ತರಬೇತಿ ಶಿಬಿರವನ್ನು ಮಂಗಳವಾರ ಮಂಗಳೂರಿನ ಸಹಾಯಕ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ದುವಾದೊಂದಿಗೆ ಉದ್ಘಾಟಿಸಿದರು.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಎಂ.ಬಶೀರ್ ಅಹ್ಮದ್, ಉಪಾಧ್ಯಕ್ಷ ಹಾಜಿ ಮಹ್ಮೂದ್, ಕಾರ್ಯದರ್ಶಿ ಹಾಜಿ ಕೆ.ಮುಹಮ್ಮದ್ ಹೈದರ್, ಜೊತೆ ಕಾರ್ಯದರ್ಶಿ ಎ.ಆರ್.ಬಶೀರ್, ಕೋಶಾಧಿಕಾರಿ ಹಾಜಿ ಮನ್ಸೂರ್ ಅಹ್ಮದ್, ಮ್ಯಾನೇಜರ್ ಹಾಜಿ ಎ.ಅಬ್ದುಲ್ ಅಝೀಝ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಹಾಜಿ ಎಂ.ಇಬ್ರಾಹೀಂ ಬಾವ, ಹಾಜಿ ಎಂ.ಅಶ್ರಫ್, ಹಾಜಿ ಮುಸ್ತಫಾ ಹಾಗೂ ಹಾಜಿ ಎಚ್.ಅಬೂಬಕರ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಬ್ಯಾರಿ ಭಾಷೆಯಲ್ಲಿ ಅಲ್‌ಹಾಜ್ ಎಸ್.ಪಿ.ಹಂಝ ಸಖಾಫಿ, ಉರ್ದುವಿನಲ್ಲಿ ಡಾ.ಹಝ್ರತ್ ಅಲ್‌ಹಾಜ್ ಮುಹಮ್ಮದ್ ಫಾಝಿಲ್ ರಝ್ವಿ ತರಬೇತಿ ನೀಡಿದರು