ಕಾರ್ಕಳ, ನವೆಂಬರ್ 30: ನಿಟ್ಟೆಯ ಎನ್.ಎಂ.ಎ.ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ವೈ.ಕುಲಕರ್ಣಿ ಅವರಿಗೆ ೨೦೦೯ನೇ ಸಾಲಿನ ಐ.ಎಸ್.ಟಿ.ಇ ಭಾರತೀಯಾ ವಿದ್ಯಾಭವನ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರಶಸ್ತಿಯಾಗಿದೆ.
ಡಿ.೧೮ರಂದು ಸುರತ್ಕಲ್ನ ಎನ್.ಐ.ಟಿ.ಕೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.