ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಡಗಾಂವ್-ಮಂಗಳೂರು ರೈಲನ್ನು ಮುರ್ಡೇಶ್ವರದಲ್ಲಿ ಅದ್ದೂರಿಯಾಗಿ ಸ್ವಾಗತ

ಮಡಗಾಂವ್-ಮಂಗಳೂರು ರೈಲನ್ನು ಮುರ್ಡೇಶ್ವರದಲ್ಲಿ ಅದ್ದೂರಿಯಾಗಿ ಸ್ವಾಗತ

Sat, 07 Jan 2023 02:53:02  Office Staff   S.O. News Service

ಭಟ್ಕಳ:ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು-ಮಡಗಾಂವ್ ರೈಲು
ಪುನರಾರಂಭಗೊಂಡಿರುವುದು ಸಂತಸಕ್ಕೆ ಕಾರಣವಾಗಿದೆ. ಡೆಮು ಬದಲಾಗಿ, ವಿದ್ಯುತ್ ಚಾಲಿತ ಇಂಜಿನ್ ಮೆಮು ರೈಲು ಭಾನುವಾರ ಹೊರತುಪಡಿಸಿ, ವಾರದಲ್ಲಿ 6 ದಿನ ಈ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಈ ರೈಲು ಮತ್ತೆ ಆರಂಭಿಸಿರುವುದರಿಂದ ಉಡುಪಿ – ಮಣಿಪಾಲ್- ಮಂಗಳೂರು ಆಸ್ಪತ್ರೆಗಳಿಗೆ ಹೋಗುವ ನೂರಾರು ಆಗಮಿಸುತ್ತಿದ್ದಂತೆ ಸಾರ್ವಜನಿಕರು ಜಯಘೋಷಗಳೊಂದಿಗೆ ಪಟಾಕಿ ಸಿಡಿಸಿ, ರೈಲಿಗೆ ಪೂಜೆ ನೆರವೇರಿಸಿ ಸಿಹಿ ತಿಂಡಿ ವಿತರಿಸಲಾಯಿತು. ಈ ಕಾಮತ್,ವೇಂಕಟೇಶ್ ಪೈ ಜಮಾತ್‌-ಇ-ಮುಸ್ಲಿಮಿನ ನ
ಪ್ರಯಾಣಿಕರಿಗೆ ಹಾಗೂ ಮಂಗಳೂರು ಹಾಗೂ ಗೋವಾದಿಂದ ಪ್ರಸಿದ್ಧ ಪ್ರವಾಸಿ ತಾಣವಾದ ಗೋಕರ್ಣ, ಇಡಗುಂಜಿ, ಮುರ್ಡೇಶ್ವರದಂತಹ ಕ್ಷೇತ್ರಕ್ಕೆ ಬಂದು ಹೋಗುವ ಪ್ರವಾಸಿಗರಿಗೆ ಅನುಕೂಲವಾಗಿದೆ. 
ಸಂದರ್ಭದಲ್ಲಿ ಮುರ್ಡೇಶ್ವರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಉತ್ತರಕನ್ನಡಜಿಲ್ಲಾ ರೈಲ್ವೇ ಸಮಿತಿಯ ಸಕ್ರೀಯ ಸದಸ್ಯ ಎಸ್.ಎಸ್.ಕಾಮತ್, ನಾಗರಾಜ ಶೆಟ್ಟಿ, ರಾಮದಾಸ ಶೇಟ್, ಮಂಜು ನಾಯ್ಕ, ಗಜಾನನ ನಾಯ್ಕ, ರವಿ ಆಚಾರಿ, ಸತೀಶ್ ಶೇಟ್, ನವೀನ್
ಸದಸ್ಯರು ಹಾಗೂ ಮಹಿಳೆಯರು ಸೇರಿದಂತೆ ಹಲವರಿದ್ದರು

 


Share: