ಭಟ್ಕಳ, ಜನವರಿ ೩೦:ತಾಲುಕಿನ ತೆರ್‍ನಮಕ್ಕಿ ಎಂಬಲ್ಲಿ ಮೇರಿ ಮಾತೆಯ ಮೂರ್ತಿಗಳು ಕಲ್ಲು ಹೊಡೆದು ಅದರ ಗಾಜನ್ನು ಪುಡಿಗೈದ ಆರೋಪದ ಮೇಲೆ ಮುರುಡೇಶ್ವರ ಪೋಲಿಸರು ಇಬ್ಬರನ್ನು ಬಂಧಿಸಲಾಗಿದ್ದು ಪ್ರಚೋದನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದ 31 ಆರೋಪಿಗಳಲ್ಲಿ ಇಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿ.ವೈಎಸ್.ಪಿ ವೇದಮೂರ್ತಿ ತಿಳಿಸಿದ್ದಾರೆ.
ಬಂಧಿತರನ್ನು ಅನಂತ್ ನಾಯ್ಕ, ಆನಂದ್ ನಾಯ್ಕ, ಹಾಗೂ ಶ್ರೀಕಾತ್ ಎಂದು ಗುರುತಿಲಾಗಿದೆ. ಬಂಧತರನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ್ದು ನ್ಯಾಯಲಯವು ಅವರಿಗೆ ನ್ಯಾಯಂಗ ಬಂಧಿನ ವಿಧಿಸಿದೆ.