ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಅತ್ಯಧಿಕ ಸಾವು

ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಅತ್ಯಧಿಕ ಸಾವು

Wed, 31 Aug 2022 17:02:51  Office Staff   Vb

2021ರಲ್ಲಿ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಅಪಘಾತಗಳಿಂದ ಅತ್ಯಧಿಕ ಸಾವು ಸಂಭವಿಸಿದೆ. ದ್ವಿಚಕ್ರ ವಾಹನಗಳ ಅಪಘಾತದಿಂದ ಸುಮಾರು 70,000 ಜನರು ಸಾವನ್ನಪ್ಪಿದ್ದಾರೆ.

ದ್ವಿಚಕ್ರ ವಾಹನಗಳ ಅತ್ಯಧಿಕ ಅಪಘಾತಗಳು ಸಂಭವಿಸಿವೆ (69,240 ಸಾವು), ಇದು ರಸ್ತೆ ಅಪಘಾತಗಳಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯ ಶೇ.44.5ರಷ್ಟಿದೆ. ಆನಂತರ ಕಾರು ಅಪಘಾತ (23,531) (15.1) ಹಾಗೂ ಟ್ರಕ್ ಅಥವಾ ಲಾರಿ ಅಪಘಾತ (14,622 ಸಾವು) (ಶೇ.11.9) ದಿಂದ ಸಾವು ಸಂಭವಿಸಿದೆ ಎಂದು ವರದಿ ಹೇಳಿದೆ.


Share: