ಕಾರ್ಕಳ, ನವೆಂಬರ್ 13: ಕರಿಯಕಲ್ಲು ಕಾಳಿಕಾಂಬ ರಸ್ತೆ ಯುವಶಕ್ತಿ ಯೂತ್ ಕ್ಲಬ್ ಅಧ್ಯಕ್ಷರಾಗಿ ಶೇಖ್ ಇಮ್ತಿಯಾಜ್ ಕುಂಟಲ್ಪಾಡಿ, ಉಪಾಧ್ಯಕ್ಷರಾಗಿ ಅನಿಲ್ ಕೋಟ್ಯಾನ್, ಸಂತೋಷ್ ಡಿ., ಕಾರ್ಯದರ್ಶಿಯಾಗಿ ಮಹೇಶ್ ಶೆಟ್ಟಿ, ಉಪಕಾರ್ಯದರ್ಶಿಯಾಗಿ ರವೀಂದ್ರ ಶೆಟ್ಟಿ, ಕ್ರೀಡಾಕಾರ್ಯದರ್ಶಿಯಾಗಿ ಗಿರೀಶ್ ಶೆಟ್ಟಿ, ಉಪ ಕ್ರೀಡಾ ಕಾರ್ಯದರ್ಶಿಯಾಗಿ ನೆಲ್ಸನ್ ಜಾನ್ ಡಿಸೋಜ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುರೇಶ್ ಕುಲಾಲ್, ಮೋಹನ್ ದೇವಾಡಿಗ, ಸಂಘಟನಾ ಕಾರ್ಯದರ್ಶಿಗಳಾಗಿ ಅಬ್ದುಲ್ ಶಬ್ಬೀರ್, ವಿಕ್ರಂ ದೇವಾಡಿಗ, ಸತೀಶ್ ಬಂಗೇರ, ಕೋಶಾಧಿಕಾರಿಯಾಗಿ ರಮೇಶ್ ರಾವ್, ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಕಾಶ್ ಸಾಲ್ಯಾನ್, ಸಲೀಂ, ಸೂರಜ್, ಕೃಷ್ಣ, ನಿರ್ದೇಶಕರಾಗಿ ಅಬ್ದುಲ್ ಖಾಲಿಕ್, ಪ್ರದೀಪ್ ಕೋಟ್ಯಾನ್, ವಸಂತ ಎಂ.ಆಯ್ಕೆಯಾಗಿದ್ದಾರೆ.