ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗ್ರಾಮೀಣ ಠಾಣೆ ನೂತನ ಪಿ.ಎಸ್.ಐ ಆಗಿ ಶ್ರೀಧರ್ ನಾಯ್ಕ ನೇಮಕ

ಗ್ರಾಮೀಣ ಠಾಣೆ ನೂತನ ಪಿ.ಎಸ್.ಐ ಆಗಿ ಶ್ರೀಧರ್ ನಾಯ್ಕ ನೇಮಕ

Sat, 28 Jan 2023 07:05:17  Office Staff   so news

ಭಟ್ಕಳ:ಇಲ್ಲಿನ ಗ್ರಾಮೀಣ ಠಾಣೆಯ ಕಾನೂನು ಹಾಗೂ ಸುವ್ಯವಸ್ಥೆ-1 ವಿಭಾಗದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಗ್ರಾಮೀಣ ಠಾಣೆಗೆ ನೂತನ ಪಿ.ಎಸ್.ಐ ಆಗಿ ಸಾಗರ ಮೂಲದ ಶ್ರೀಧರ್ ನಾಯ್ಕ ನೇಮಕಗೊಂಡಿದ್ದಾರೆ.
ಈ ಹಿಂದಿನ ಪಿ.ಎಸ್.ಐ ಭರತ ಕುಮಾರ್ ಅವರು ಉಡುಪಿ  ಠಾಣೆಗೆ ವರ್ಗಾವಣೆ ಗೊಂಡಿದ್ದು ಈ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. 
ಇವರು ಈ ಹಿಂದೆ ಕುಂದಾಪುರ ಶಂಕರನಾರಾಯಣ  ಪೋಲಿಸ್ ಠಾಣೆ ಯಲ್ಲಿ  ಕಾರ್ಯನಿರ್ವಹಿಸಿದ್ದು ಈಗ ಭಟ್ಕಳ ಗ್ರಾಮೀಣ ಠಾಣೆಗೆ ನೂತನವಾಗಿ ನೇಮಕವಾಗಿದ್ದಾರೆ.


Share: