ಬಂಗೇರಕಟ್ಟೆ, ಡಿಸೆಂಬರ್ 16: ಪಟ್ಟಣದ ಬದ್ರಿಯ ಜುಮಾ ಮಸೀದಿಯಲ್ಲಿ ಹಲವಾರು ವರ್ಷಗಳಿಂದ ಅಧ್ಯಕ್ಷರಾಗಿ ಹಾಗೂ ಗೌರವಾಧ್ಯಕ್ಷರಾಗಿಯೂ ಕೇರಳ ಹಾಗೂ ಕರ್ನಾಟಕದ ಹಲವಾರು ಧಾರ್ಮಿಕ ವಿದ್ಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಎ.ಕೆ.ಉಸ್ತಾದ್ ಬಂಗೇರಕಟ್ಟೆ ಮಡ್ಯಂತಾರುರವರು ನಿನ್ನೆ ವಿಧಿವಶರಾದರು.
ಅವರು ಉದಾರ ದಾನಿಯೂ, ಧಾರ್ಮಿಕ ಸೇವಕರೂ ಆಗಿದ್ದರು.
ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಮಾತ್ರವಲ್ಲದೇ ಅಪಾರ ಬಂಧುಗಳನ್ನು ಆಗಲಿದ್ದಾರೆ.