ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ: ಮಚ್ಚಂಪಾಡಿಯಲ್ಲಿ 6 ಶನಿವಾರ ಮತ್ತು 7 ಭಾನುವಾರ ದಂದು ಕ್ರಿಕೆಟ್ ಮಂದ್ಯಾಟ

ಮಂಜೇಶ್ವರ: ಮಚ್ಚಂಪಾಡಿಯಲ್ಲಿ 6 ಶನಿವಾರ ಮತ್ತು 7 ಭಾನುವಾರ ದಂದು ಕ್ರಿಕೆಟ್ ಮಂದ್ಯಾಟ

Fri, 05 Feb 2010 06:10:00  Office Staff   S.O. News Service

ಮಂಜೇಶ್ವರ ಫೆಬ್ರವರಿ ೪ : ಫ್ರಂಡ್ಸ್ ಕ್ಲಬ್ ಮಚ್ಚಂಪಾಡಿ ಇದರ ಆಶ್ರಯದಲ್ಲಿ ಫ್ರಂಡ್ಸ್ ಟ್ರೋಫಿ ೨೦೧೦ ಫೆಬ್ರವರಿ ೬ ಶನಿವಾರ ಮತ್ತು ೭ ಭಾನುವಾರ ದಂದು ಮಚ್ಚಂಪಾಡಿ ಸಿ.ಎಚ್ಚ್ ನಗರ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

 

ವಿಜೇತ ತಂಡಗಳಿಗೆ ಪ್ರಥಮ ೩೦೧೦ ರೂ ಹಾಗೂ ದ್ವಿತೀಯ ಬಹುಮಾನ ೧೫೧೦ ನಗದು ಹಾಗೂ ಟ್ರೋಫಿ ಇತರ ವೈಯಕ್ತಿಕ ಬಹುಮಾನಗಳನ್ನು ನೀಡಲಾಗೂವುದೆಂದು ಪ್ರಕಟನೆ ತಿಳಿಸಿದೆ.

ಆರಿಫ್ ಮಚ್ಚಂಪಾಡಿ, ಮಂಜೇಶ್ವರ 

 


Share: