ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಾಣೆಮಂಗಳೂರು: ರಸ್ತೆ ಡಾಮರೀಕರಣಕ್ಕೆ ಗುದ್ದಲಿ ಪೂಜೆ

ಪಾಣೆಮಂಗಳೂರು: ರಸ್ತೆ ಡಾಮರೀಕರಣಕ್ಕೆ ಗುದ್ದಲಿ ಪೂಜೆ

Sat, 13 Feb 2010 03:28:00  Office Staff   S.O. News Service

ಪಾಣೆಮಂಗಳೂರು, ಫೆಬ್ರವರಿ ೧೩: 55 ಲಕ್ಷ ವೆಚ್ವದಲ್ಲಿ ಪಾಣೇಮಂಗಳೂರು ಪೇಟೆಯ ರಸ್ತೆಗೆ ಡಾಮರಿಕರಣದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಬಂಟ್ವಾಳ ಶಾಸಕ ಬಿ. ರಮನಾಥ ರೈ ನೆರವೇರಿಸಿದರು. ಈ ಸಂದಭ೯ ಪುರಸಭೆ ಅದ್ಯಕ್ಷೆ ಯಶೋದ ಸದಸ್ಯೆ ಮಾಲತಿಗಣೇಶ್ ಇಂಜನಿಯರ್ ಲೋಕೇಶ್ , ಚಿದಂಬರ ಗುತ್ತಿಗೆದಾರ ಪ್ರೇಮನಾಥ ಮತ್ತಿತರಿದ್ದರು.

 


Share: