ಅಬುಧಾಬಿ, ಫೆಬ್ರವರಿ 16: ಮರ್ಕಜ್ ಅಲ್ ನವಾಯತ್ ಸಂಘಟನೆಯ ವಾರ್ಷಿಕ ಸಭೆ ಹಾಗೂ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ಶುಕ್ರವಾರ 26 ನೇ ಫೆಬ್ರವರಿಯಂದು ಜನಾಬ್ ಅಮೀನ್ ಮೊಹ್ಸಿನ್ ರವರ ಮನೆಯ ಆವರಣದಲ್ಲಿ ನಡೆಯಲಿದೆ. ಹಿಂದಿನ ಸಮಿತಿಯ ಮೂವರು ಸದಸ್ಯರು ನೂತನ ಸಮಿತಿಯಲ್ಲಿಯೂ ಮುಂದುವರೆಯಲಿದ್ದು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ಪ್ರಮುಖ ತೀರ್ಪುಗಾರರಾಗಿ ಅಮೀನ್ ಮೊಹ್ಸಿನ್ ಕಾರ್ಯನಿರ್ವಹಿಸುವರು. ಇವರಿಗೆ ಅಶ್ರಫ್ ಅಲಿ ಮುಸ್ಬಾ ರವರು ಸಹಕಾರ ನೀಡಲಿರುವರು.
ಸಮಿತಿಯ ಸದಸ್ಯರಾಗಲು ಬಯಸುವವರು ನಿಗದಿತ ಅರ್ಜಿ ಫಾರಂ ಭರ್ತಿ ಮಾಡಿ ೨೨ ಫೆಬ್ರವರಿಯೊಳಗಾಗಿ ತಲುಪಿಸಬೇಕಾಗಿ ಕೋರಲಾಗಿದೆ.
ಹೆಚ್ಚಿನ ವಿವರಗಳಿಗಾಗಿ:
ಅಬ್ದುಲ್ ಖಾದಿರ್ ಜಿಲಾನಿ ರುಕ್ನುದ್ದೀನ್: 971 50 7625844 / 971 55 7913212
ಅಮೀನ್ ಮೊಹ್ಸಿನ್ ಶಾಬಂದರಿ: 971 50 6169695 / 971 55 6169695
ಅಶ್ರಫ್ ಅಲಿ ಮುಸ್ಬಾ: 971 50 7098301 ರವರನ್ನು ಸಂಪರ್ಕಿಸಬಹುದಾಗಿದೆ.