ಮಾಣಿ, ಫೆಬ್ರವರಿ 13: ಮಾಣಿ ಸಮೀಪ ಪಿಕಪ್ ಹಾಗೂ ಗ್ಯಾಸ್ ಸಾಗಾಟದ ಲಾರಿ ನಡುವೆ ಗುರುವಾರ ಸಂಜೆ ನಡೆದ ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಸಿಲಿಂಡರುಗಳು ರಸ್ತೆಯಲ್ಲಿ ಚೆಲ್ಲಿದ್ದ ದೃಶ್ಯ ಕಂಡುಬಂದಿತ್ತು. ಅದೃಷ್ಟವಶಾತ್ ಯಾವುದೇ ಸಿಲಿಂಡರ್ ಸಿಡಿಯದೇ ಇರುವುದರಿಂದ ಅನಾಹುತ ತಪ್ಪಿದಂತಾಗಿದೆ.