ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಮಟಾ ಸಂತೆಗುಳಿಯಲ್ಲಿ ಹಳ್ಳದಲ್ಲಿ ಮುಳುಗಿ ಯುವಕ ಸಾವು

ಕುಮಟಾ ಸಂತೆಗುಳಿಯಲ್ಲಿ ಹಳ್ಳದಲ್ಲಿ ಮುಳುಗಿ ಯುವಕ ಸಾವು

Fri, 30 Sep 2022 04:53:23  Office Staff   SO News

ಕುಮಟಾ : ಹಳ್ಳದಲ್ಲಿ ಸ್ನಾನಕ್ಕೆ ಹೋಗಿದ್ದ ಯುವಕ  ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಶಾಬಾಜ್ ಮಹಮ್ಮದ್ ಹನೀಪ್ ತೋಟಗೇರ್ ಮೃತ ಯುವಕ ಎಂದು ಗುರುತಿಸಲಾಗಿದೆ. ಹಳೇ ಹುಬ್ಬಳ್ಳಿಯ ಟಿಪ್ಪು ನಗರದ ನಿವಾಸಿಯಾಗಿದ್ದಾನೆ.
 
ಕುಮಟ ತಾಲೂಕಿನ ಸಂತೆಗುಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತನದನ ತಂದೆ ಹಾಗೂ ಸ್ನೇಹಿತರ ಜೊತೆ ಪೇಂಟಿಂಗ್ ಕೆಲಸಕ್ಕೆ ಈತ ಬಂದಿದ್ದ ಎನ್ನಲಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: