ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ ಉಪವಿಭಾಗದಲ್ಲಿ ಮೇ 25 ಬುಧವಾರ ವಿದ್ಯುತ್ ವ್ಯತ್ಯಯ

ಕಾರವಾರ ಉಪವಿಭಾಗದಲ್ಲಿ ಮೇ 25 ಬುಧವಾರ ವಿದ್ಯುತ್ ವ್ಯತ್ಯಯ

Wed, 25 May 2022 00:36:56  Office Staff   S O News

ಕಾರವಾರ : ಕಾರವಾರ  ಉಪವಿಭಾಗದಲ್ಲಿ ತುರ್ತು ಲೈನ್  ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ ಮೇ. 25 ಬುಧವಾರದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ನಂದನಗದ್ದಾ, ಕೋಡಿಭಾಗ, ತಾರಿವಾಡ, ಫೀಡರ್ ತಾಮ್ಸೆವಾಡ, ಟೌನ್, ಮಾರುತಿಗಲ್ಲಿ, ಬ್ರಾಹಣಗಲ್ಲಿ, ಕಾಜುಬಾಗ, ಖುರ್ಸಾವಾಡ, ವಿಜಯನಗರ, ಮಾರಿಯಾನಗರ, ನದಿವಾಡ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕೆಲಸ ಕೈಕೊಂಡಿರುವುದರಿಂದ  ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 


Share: