ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಡಿಫೆನ್ಸ್ ಹಾಗೂ ನಾವೆಲ್ ಅಕಾಡೆಮಿ ಪರೀಕ್ಷೆ

ಡಿಫೆನ್ಸ್ ಹಾಗೂ ನಾವೆಲ್ ಅಕಾಡೆಮಿ ಪರೀಕ್ಷೆ

Mon, 12 Apr 2010 13:13:00  Office Staff   S.O. News Service
                       
ಹುಬ್ಬಳ್ಳಿ,  ಏ ೧೨ : ಕೇಂದ್ರ  ಲೋಕಸೇವಾ  ಆಯೋಗವು  ರಾಷ್ಟ್ರೀಯ   ಡಿಫೆನ್ಸ್  ಹಾಗೂ  ನಾವೆಲ್  ಅಕಾಡೆಮಿಗಳಲ್ಲಿ  ಭೂ ,  ಜಲ  ಹಾಗೂ  ವಾಯು  ವಿಭಾಗಗಳ   ಪ್ರವೇಶಕ್ಕಾಗಿ ೨೦೧೦ ರ ಅಗಸ್ಟ್  ೨೨  ರಂದು ಪರೀಕ್ಷೆ ಜರುಗಿಸಲಿದೆ . ಈ ಕುರಿತ ವಿವರಗಳಿಗೆ ಲೋಕಸೇವಾ ಆಯೋಗದ ವೆಬ್‌ಸೈಟ್  ಸಂದರ್ಶಿಸಲು ತಿಳಿಸಲಾಗಿದೆ . ಅರ್ಜಿಗಳನ್ನು ಏಪ್ರಿಲ್ ೧೯ ರ ಒಳಗಾಗಿ ಆಯೋಗದ ಕಚೇರಿಗೆ ತಲುಪಿಸಲು ತಿಳಿಸಲಾಗಿದೆ .  


Share: