ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: 4 ಗಣಕಯಂತ್ರ ಹಾಗೂ 4 ಯು.ಪಿ.ಎಸ್ ಸರಬರಾಜು ಮಾಡಲು ದರಪಟ್ಟಿ ಆಹ್ವಾನ

ಕಾರವಾರ: 4 ಗಣಕಯಂತ್ರ ಹಾಗೂ 4 ಯು.ಪಿ.ಎಸ್ ಸರಬರಾಜು ಮಾಡಲು ದರಪಟ್ಟಿ ಆಹ್ವಾನ

Wed, 27 Jul 2022 19:30:41  Office Staff   S O News

ಕಾರವಾರ : ಕಾರವಾರ ಎನ್.ಎ.ಸಿ.ಒ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆಸ್ಪತ್ರೆ ಎ.ಆರ್.ಟಿ ಕೇಂದ್ರಕ್ಕೆ 4 ಗಣಕಯಂತ್ರ ಹಾಗೂ 4 ಯು.ಪಿ.ಎಸ್ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಲಾಗಿದೆ.

ಆಸಕ್ತರು ಆಗಸ್ಟ್ 10 ರೊಳಗೆ ದರಪಟ್ಟಿಯನ್ನು ಕಾರವಾರ ವೈಧ್ಯಕೀಯ ವಿಜ್ಞಾನ ಸಂಸ್ಥೆಗೆ ಸಲ್ಲಿಸುವಂತೆ ಕಾರವಾರ ವೈಧ್ಯಕೀಯ ವಿಜ್ಞಾನ ಸಂಸ್ಥೆÉಯ ಎ.ಆರ್.ಟಿ ಕೇಂದ್ರದ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: