ತೆರೆದ ಪೈಪು ಮುಚ್ಚಿದಾಗ ಸ್ವಚ್ಚವಾಯಿತು...
ಅಂದು
ಇಂದು
ಫೆ 5: ನಮ್ಮ ವಿಟ್ಲ "NEWS" ವಿಭಾಗದಲ್ಲಿ ಪ್ರಕಟವಾದ "ಸುಲಬದಲ್ಲಿ ಕಸ ಸಾಗಾಟ ಮತ್ತು ತೆರೆದ ಪೈಪು" ವರದಿಗೆ ಪ್ರತಿಕ್ರಿಯಿಯಾಗಿ ತೆರೆದ ಪೈಪು ಸಾರ್ವಜನಿಕರ ಗಮನಕ್ಕೆ ಬಂದು, ತಕ್ಷಣ ದುರಸ್ಥಿ ಮಾಡಿದ ಕಟ್ಟಡ ನಿರ್ವಾಹಕರು ಸಮಸ್ಯೆಯನ್ನು ಪರಿಹರಿಸಿದ್ದಾರೆ.
- ವಿ. ಅಬೂಬಕರ್ ಜೋಗಿಮಠ, ವಿಟ್ಲ
ಸೌಜನ್ಯ: ನಮ್ಮವಿಟ್ಲ