Tue, 09 Mar 2010 17:49:00Office Staff
ಚೆಡ್ಡಿಪಡೆಗಳ ಇಂತಹ ಫ್ಯಾಸಿಸ್ಟ್ ಕುಕೃತ್ಯಗಳಿಗೆ ಪ್ರತ್ಯುತ್ತರವೆಂದು ಮೂಲಭೂತವಾದಿ ಸಂಘಟನೆಯಾದ ಕೆ.ಎಫ್.ಡಿ.ಯು ಮಹಿಳೆಯರು ಕಡ್ಡಾಯವಾಗಿ ಬುರ್ಕಾ ಧರಿಸಬೇಕೆಂಬ`ಚಳುವಳಿ‘ ಕೈಗೊಂಡಿರುವುದು ಒಂದೇ ರೀತಿಯ ಅತಿರೇಕ
View more
Tue, 09 Mar 2010 16:01:00Office Staff
ಪ್ರಸಕ್ತ ಬಿಜೆಪಿ ಸರಕಾರದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆ - ಕಾಂಗ್ರೆಸ್ ಪಕ್ಷವೂ ಜನರಿಂದ ದೂರವಾಗುತ್ತಿದೆ - ಜ್ಯಾತ್ಯಾತೀತ ಜನತಾದಳವೊಂದೇ ಸಮಸ್ಯೆಗಳಿಗೆ ಪರಿಹಾರವೆಂಬುದು ಜನರಿಗೆ ಮನವರಿಕೆಯಾಗಿದೆ
View more
Tue, 09 Mar 2010 15:58:00Office Staff
ಜಿಲ್ಲೆಯ ೫೫ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ೩೦ ಕೇಂದ್ರಗಳಲ್ಲಿ ೨೪*೭ ಸೇವೆಯಡಿಯಲ್ಲಿ ಹೆರಿಗೆ ಮತ್ತು ತುರ್ತು ಸೇವೆಯ ಅವಕಾಶ
View more
Mon, 08 Mar 2010 18:32:00Office Staff
ಪಣಂಬೂರು ಡಿವೈಎಸ್ಪಿ ಗಿರೀಶ್, ಇನ್ಸ್ಪೆಕ್ಟರ್ ವೆಲೆಂಟಿನ್ ಡಿಸೋಜ, ಸಬ್ ಇನ್ಸ್ಪೆಕ್ಟರ್ ಪ್ರಮೋದ್ ಭೇಟಿ ನೀಡಿ ಪರಿಶೀಲನೆ
View more
Mon, 08 Mar 2010 18:28:00Office Staff
ಸಿಇಟಿ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳಿಗೆ ಮಾರ್ಚ್ ೧೦ ನಂತರ ಬ್ರೋಷರ್ ಹಾಗೂ ಅಗತ್ಯದ ಅರ್ಜಿ ನಮೂನೆಗಳನ್ನು ಕಳಿಸಲಾಗುವುದು -ಅರವಿಂದ ಲಿಂಬಾವಳಿ
View more