ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪುತ್ತೂರು, ಗಾಂಧಿಕಟ್ಟೆಯಲ್ಲಿರುವ ಗಾಂಧಿಗೆ ಚಪ್ಪಲಿ ಹಾರ!!

ಪುತ್ತೂರು, ಗಾಂಧಿಕಟ್ಟೆಯಲ್ಲಿರುವ ಗಾಂಧಿಗೆ ಚಪ್ಪಲಿ ಹಾರ!!

Mon, 15 Feb 2010 17:13:00  Office Staff   S.O. News Service
ಪುತ್ತೂರು, K.S.R.T.C. ಬಸ್ ಸ್ಟಾಂಡ್ ಪಕ್ಕದಲ್ಲಿರುವ ಗಾಂಧಿ ಪ್ರತಿಮೆಗೆ ಮತಿಭ್ರಮರು ಚಪ್ಪಳಿ ಹಾರಹಾಕಿ ರಾಷ್ಟ್ರಪಿತರಿಗೆ ಅವಮಾನ ಮಾಡಿದ ಗಟನೆ ಇಂದು ಬೆಳಿಗ್ಗೆ ಪತ್ತೂರುನಲ್ಲಿ ನಡೆದಿದೆ.
 
ಪ್ರಜೆಗಳಾದ ನಾವೆಲ್ಲರು ಖಂಡಿಸಬೇಕಾಗಿದೆ. ನಮ್ಮೂರು ಎತ್ತ ಸಾಗುತ್ತಿದೆ..?

Share: