ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರ: 24 ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಹೊನ್ನಾವರ: 24 ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

Sat, 12 Aug 2023 19:59:46  Office Staff   S O News

ಹೊನ್ನಾವರ: ತಾಲೂಕಿನ 24 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆಯಿತು.

ಹಳದೀಪುರ ಗ್ರಾ.ಪಂ. ಅಧ್ಯಕ್ಷರಾಗಿ ಪುಷ್ಪಾ, ಮಹೇಶ, ಉಪಾಧ್ಯಕ್ಷರಾಗಿ ಅಜಿತ ನಾಯ್ಕ, ನವಿಲಗೋಣ ಗ್ರಾ.ಪಂ. ಅಧ್ಯಕ್ಷರಾಗಿ ಮಾದೇವಿ ಸುರೇಶ ನಾಯ್ಕ, ಉಪಾಧ್ಯಕ್ಷರಾಗಿ ಎನ್. ಎ.ಸತೀಶ ಹೆಬ್ಬಾರ, ಕಡತೋಕ ಗ್ರಾ.ಪಂ. ಅಧ್ಯಕ್ಷರಾಗಿ ಸಾವಿತ್ರಿ ಕೃಷ್ಣ ಭಟ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಶ್ರೀಕಾಂತ ಮಡಿವಾಳ, ಚಂದಾವರ ಗ್ರಾ.ಪಂ. ಅಧ್ಯಕ್ಷರಾಗಿ  ಪ್ರೇಮಾ ಮೋಹನ ನಾಯ್ಕ, ಉಪಾಧ್ಯಕ್ಷರಾಗಿ ನಿರ್ಮಲಾ ಜು ಜುವಾವುಂ ಡಯಾಸ, ಕಡ್ಲೆ ಗ್ರಾ.ಪಂ. ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷರಾಗಿ ಗಣಪತಿ ಭಾಗವತ, ಸಾಲ್ಕೋಡ ಗ್ರಾ.ಪಂ. ಅಧ್ಯಕ್ಷರಾಗಿ ಯಮುನಾ ಕೃಷ್ಣಮೂರ್ತಿ ನಾಯ್ಕ, ಉಪಾಧ್ಯಕ್ಷರಾಗಿ ಬಾಲಚಂದ್ರ ನಾಯ್ಕ, ಹೊಸಾಕುಳಿ ಗ್ರಾ.ಪಂ. ಅಧ್ಯಕ್ಷರಾಗಿ ಸುರೇಶ ಗಣಪತಿ ಶೆಟ್ಟಿ, ಉಪಾಧ್ಯಕ್ಷರಾಗಿ ಮಾದೇವಿ ಗಣಪು ಮುಕ್ರಿ, ಕರ್ಕಿ ಗ್ರಾ.ಪಂ. ಅಧ್ಯಕ್ಷರಾಗಿ ಗಣೇಶ ಶೇಟ್, ಉಪಾಧ್ಯಕ್ಷರಾಗಿ, ವಿನೋದ ನಾಯ್ಕ, ಮುಗ್ವಾ ಗ್ರಾ.ಪಂ. ಅಧ್ಯಕ್ಷರಾಗಿ ಐ.ವಿ. ನಾಯ್ಕ, ಉಪಾಧ್ಯಕ್ಷರಾಗಿ ವಿದ್ಯಾ ಉದಯ ಮೇಸ್ತ ಆಯ್ಕೆಯಾಗಿದ್ದಾರೆ. ಮಾವಿನಕುರ್ವಾ ಗ್ರಾ.ಪಂ. ಅಧ್ಯಕ್ಷರಾಗಿ ಮಿನಿನ್ (ಪೀಟರ್) ಮೆಂಡಿಸ್, ಉಪಾಧ್ಯಕ್ಷರಾಗಿ ಸವಿತಾ ವೆಂಕಟೇಶ ನಾಯ್ಕ, ಹಡಿನಬಾಳ ಗ್ರಾ.ಪಂ. ಅಧ್ಯಕ್ಷರಾಗಿ ವೆಂಕಟೇಶ ಗೌಡ, ಉಪಾಧ್ಯಕ್ಷರಾಗಿ ಸುನೀತಾ ನಾಗರಾಜ ಶೇಟ್,  ಚಿಕ್ಕನಕೋಡ ಗ್ರಾ.ಪಂ. ಅಧ್ಯಕ್ಷರಾಗಿ ಶ್ಯಾಮಲಾ ಜಗದೀಶ ನಾಯ್ಕ, ಉಪಾಧ್ಯಕ್ಷರಾಗಿ ಮಾಲಿನಿ ಪಾರ್ಶ್ವನಾಥ ಜೈನ್, ಖರ್ವಾ ಗ್ರಾ.ಪಂ. ಅಧ್ಯಕ್ಷರಾಗಿ ಶ್ರೀಧರ ನಾಯ್ಕ, ಉಪಾಧ್ಯಕ್ಷರಾಗಿ ಪವಿತ್ರಾ ನಾಗಪ್ಪ ಹಳ್ಳೇರ, ಜಲವಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ಸುರೇಶ ವಾಮನ ನಾಯ್ಕ, ಉಪಾಧ್ಯಕ್ಷರಾಗಿ ಲತಾ ಮಂಜುನಾಥ ಪೂಚಾರಿ, ಹೆರಂಗಡಿ ಗ್ರಾ.ಪಂ. ಅಧ್ಯಕ್ಷರಾಗಿ ಮೇರಿ ಬನಿವಾಸ್ ಡಯಾಸ್‌, ಉಪಾಧ್ಯಕ್ಷರಾಗಿ ಲೋಕೇಶ ನಾಯ್ಕ, ಉಪ್ಪೋಣಿ ಗ್ರಾ.ಪಂ. ಅಧ್ಯಕ್ಷರಾಗಿ, ಗಣೇಶ ನಾಯ್ಕ, ಉಪಾಧ್ಯಕ್ಷರಾಗಿ ಮಾದೇವಿ ಉಪ್ಪಾರ, ನಗರಬಸ್ತಿಕೇರಿ ಗ್ರಾ.ಪಂ.ಅಧ್ಯಕ್ಷರಾಗಿ ಸುನೀತಾ ಶ್ರೀಧರ ಹೆಗಡೆ, ಉಪಾಧ್ಯಕ್ಷರಾಗಿ ಮಂಜುನಾಥ ನಾಯ್ಕ, ಕುದ್ರಿಗಿ ಗ್ರಾ.ಪಂ. ಅಧ್ಯಕ್ಷರಾಗಿ ಮಹಮ್ಮದ್ ಫೈಸಲ್ ಭಾವಾಫಕ್ಕಿ ಮಸ್ತಾನ್, ಉಪಾಧ್ಯಕ್ಷರಾಗಿ ಫಿಲೋಮಿನಾ ಲಾಜರ್ ಮಿರಾಂಡಾ ಆಯ್ಕೆ ಯಾಗಿದ್ದಾರೆ. 

ಕೊಡಾಣಿ ಗ್ರಾ.ಪಂ.ಅಧ್ಯಕ್ಷರಾಗಿ ತಿಮ್ಮಪ್ಪ ನಾಗಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಸುಲೋಚನಾ ಧರ್ಮ ನಾಯ್ಕ, ಮಾಗೋಡ ಗ್ರಾ.ಪಂ.  ಅಧ್ಯಕ್ಷರಾಗಿ ಶಿವರಾಮ ಹೆಗಡೆ, ಉಪಾಧ್ಯಕ್ಷರಾಗಿ ಜಯಂತಿ ರಾಮಕೃಷ್ಣ ನಾಯ್ಕ, ಬಳಕೂರು ಗ್ರಾ.ಪಂ. ಅಧ್ಯಕ್ಷರಾಗಿ ಭಾಗೀರಥಿ ನಾಗಪ್ಪ ಗೊಂಡ, ಉಪಾಧ್ಯಕ್ಷರಾಗಿ ಶಾಂತಿ ನಾಗಪ್ಪ ನಾಯ್ಕ, ಮೇಲಿನ ಇಡಗುಂಜಿ ಗ್ರಾ.ಪಂ. ಅಧ್ಯಕ್ಷರಾಗಿ ಲಕ್ಷ್ಮಿ ಅಮಕೂಸ ಗೌಡ, ಉಪಾಧ್ಯಕ್ಷರಾಗಿ ಗೋಪಾಲ ಜಟ್ಟಿ ನಾಯ್ಕ, ಕಾಸರಕೋಡ ಗ್ರಾ.ಪಂ. ಅಧ್ಯಕ್ಷರಾಗಿ ಮಂಕಾಳಿ ಹರಿಜನ, ಉಪಾಧ್ಯಕ್ಷರಾಗಿ ಗಣಪಿ ಗೌಡ, ಕೆಳಗಿನೂರು ಗ್ರಾ.ಪಂ. ಅಧ್ಯಕ್ಷರಾಗಿ ಚಿತ್ರಾಕ್ಷಿ, ಹನುಮಂತ ಗೌಡ, ಉಪಾಧ್ಯಕ್ಷರಾಗಿ ಸುರೇಶ ಮಂಜು ಗೌಡ ಆಯ್ಕೆಯಾಗಿದ್ದಾರೆ.


Share: