ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರ ಉಪವಿಭಾಗದ ಕೋಟಾ ಗ್ರಾಮದಲ್ಲಿ ಆ. 20 ರಂದು ವಿದ್ಯುತ್ ಅದಾಲತ್

ಹೊನ್ನಾವರ ಉಪವಿಭಾಗದ ಕೋಟಾ ಗ್ರಾಮದಲ್ಲಿ ಆ. 20 ರಂದು ವಿದ್ಯುತ್ ಅದಾಲತ್

Thu, 18 Aug 2022 22:58:21  Office Staff   S O News

ಕಾರವಾರ:  ಕರ್ನಾಟಕ ಸರಕಾರದ ಇಂಧನ ಇಲಾಖೆಯ ನಿರ್ದೇಶನದಂತೆ ಹೊನ್ನಾವರ ಉಪವಿಭಾಗದ ಕೋಟಾ ಗ್ರಾಮದಲ್ಲಿ ಆ. 20 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1:30 ಗಂಟೆಯವರೆಗೆ ವಿದ್ಯುತ್ ಅದಾಲತ್‍ನ್ನು  ಹಮ್ಮಿಕೊಳ್ಳಲಾಗಿದೆ. 

 ಗ್ರಾಹಕರು ವಿದ್ಯುತ್ ಸಂಬಂಧಿತ ಸಮಸ್ಯೆಗಳೇನಾದರು  ಇದ್ದಲ್ಲಿ ಸಭೆಗೆ ಹಾಜರಾಗಿ  ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದೆಂದು ಹೊನ್ನಾವರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 


Share: