ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರದಲ್ಲಿ ಟೆಂಪೋ ಪಲ್ಟಿ. ಪ್ರಯಾಣಿಕರಿಗೆ ಗಾಯ

ಹೊನ್ನಾವರದಲ್ಲಿ ಟೆಂಪೋ ಪಲ್ಟಿ. ಪ್ರಯಾಣಿಕರಿಗೆ ಗಾಯ

Thu, 25 May 2023 03:27:45  Office Staff   SO News

ಹೊನ್ನಾವರ : ತಾಲೂಕಿನ‌ ಗೇರುಸೊಪ್ಪ ಸಮೀಪದ ಸುಳಗಾರ ಬಳಿ ಟೆಂಪೂ ಪಲ್ಟಿಯಾದ ಘಟನೆ ಬುಧವಾರ ಸಂಭವಿಸಿದೆ.

ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಟೆಂಪೋ ಪ್ರಯಾಣಿಕರನ್ನ ತುಂಬಿಕೊಂಡು ಗೇರುಸೊಪ್ಪದಿಂದ ಹೊನ್ನಾವರದ ಕಡೆ ಬರುತಿತ್ತು. ಟೆಂಪೋದ ಟಯರ್ ಬ್ಲಾಸ್ಟ್ ಆಗಿದ್ದರಿಂದ  ಅಪಘಾತ ಸಂಭವಿಸಿದೆ.

ಗಾಯಾಳುಗಳಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊನ್ನಾವರ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Share: