ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೈಕೋರ್ಟ್ ಪೀಠದಲ್ಲಿ ತಿರಂಗಾ ಅಭಿಯಾನ

ಹೈಕೋರ್ಟ್ ಪೀಠದಲ್ಲಿ ತಿರಂಗಾ ಅಭಿಯಾನ

Sun, 14 Aug 2022 05:42:32  Office Staff   SO News

ಧಾರವಾಡ : ಹೈಕೋರ್ಟ್ ಪೀಠದಲ್ಲಿ ಶುಕ್ರವಾರ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಆಚರಿಸಲಾಯಿತು.

ಹೈಕೋರ್ಟ್  ಪೀಠದ ಹಿರಿಯ ನ್ಯಾಯಮೂರ್ತಿ‌ ಎಸ್‌. ಜಿ. ಪಂಡಿತ್ ಹಾಗೂ ಇತರ ನ್ಯಾಯಮೂರ್ತಿಗಳಿಗೆ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ‌. ಹುಡೇದಗಡ್ಡಿ ರಾಷ್ಟ್ರಧ್ವಜ ಹಸ್ತಾಂತರಿಸಿದರು.
ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ವೆಂಕಟೇಶ ಹುಲಗಿ ಮತ್ತಿತರರು ಇದ್ದರು.


Share: