2021ರಲ್ಲಿ ದೇಶದಲ್ಲಿ 10,881 ರೈತರು ಹಾಗೂ ರೈತ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಆತ್ಮಹತ್ಯೆ ಮಾಡಿಕೊಂಡವರಲ್ಲಿ 5,318 ರೈತರು ಹಾಗೂ 5,563 ರೈತ ಕಾರ್ಮಿಕರು. 5,318 ರೈತರಲ್ಲಿ 5,107 ಪುರುಷರು ಹಾಗೂ 211 ಮಹಿಳೆಯರು, 5,563 ರೈತ ಕಾರ್ಮಿಕರಲ್ಲಿ 5,121 ಪುರುಷರು ಹಾಗೂ 442 ಮಹಿಳೆಯರು, ಅತ್ಯಧಿಕ ರೈತರ ಆತ್ಮಹತ್ಯೆ ಮಹಾರಾಷ್ಟ್ರ (Sc. 37.3), DFEST (SC. 19.9), ಆಂಧ್ರಪ್ರದೇಶ (ಶೇ. 9.8), ಮಧ್ಯಪ್ರದೇಶ (ಶೇ. 6.2) ಹಾಗೂ ತಮಿಳುನಾಡು (5.5)ನಲ್ಲಿ ದಾಖಲಾಗಿದೆ.