ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಜೇಶ್ವರ: ಫೆ.26 ರಿಂದ ಧರ್ಮನಗರ ಮಖಾಂ ಉರೂಸ್

ಮಂಜೇಶ್ವರ: ಫೆ.26 ರಿಂದ ಧರ್ಮನಗರ ಮಖಾಂ ಉರೂಸ್

Thu, 25 Feb 2010 03:08:00  Office Staff   S.O. News Service

ಮಂಜೇಶ್ವರ, ಫೆಬ್ರವರಿ 24: ಇತಿಹಾಸ ಪ್ರಸಿದ್ದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡುಬರುವ ಪೊಯ್ಯತ್ತಬೈಲ್ ಜುಮಾಮಸೀದಿಗೊಳಪಟ್ಟ ಧರ್ಮನಗರ ಮಖಾಂ ಉರೂಸ್ ನೇರ್ಚೆಯು ಮಾರ್ಚ್ ೭ ರಂದು ನಡೆಯಲಿದೆ.

 

 

ಉರೂಸ್ ಸಮಾರಂಭದಂಗವಾಗಿ ಫೆಬ್ರವರಿ 26 ರಿಂದ ಮಾರ್ಚ್ 6 ರತನಕ ಧಾರ್ಮಿಕ ಪ್ರವಚನ ನಡೆಯಲಿದೆಯೆಂದು ಪ್ರಕಟನೆ ತಿಳಿಸಿದೆ.

 


Share: