ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರ ಮಂಜುನಾಥ ಅವರ ಹನಿಗವನಗಳ ಸಂಕಲನ ಕೃತಿ ಲೋಕಾರ್ಪಣಗೊಳಿಸಿದ ಶಾಸಕ ಸುನೀಲ ನಾಯ್ಕ

ಮುರ್ಡೇಶ್ವರ ಮಂಜುನಾಥ ಅವರ ಹನಿಗವನಗಳ ಸಂಕಲನ ಕೃತಿ ಲೋಕಾರ್ಪಣಗೊಳಿಸಿದ ಶಾಸಕ ಸುನೀಲ ನಾಯ್ಕ

Mon, 05 Dec 2022 02:20:56  Office Staff   S.O. News Service

ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭುವನೇಶ್ವರಿ ಕನ್ನಡ ಸಂಘದ ಸಹಯೋಗದಲ್ಲಿ ಮುರ್ಡೇಶ್ವರ ಮಂಜುನಾಥ ಅವರ ಹನಿಗವನಗಳ ಸಂಕಲನ ಹಾಗೂ ಲೀಲಾವೃತ ಪ್ರಬಂಧ ಸಂಕಲನಗಳ ಕೃತಿಗಳನ್ನು ಶಾಸಕ ಸುನೀಲ ನಾಯ್ಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೃತಿಕಾರ ಮಂಜುನಾಥ, ಕ.ಸಾ.ಪ.ಅಧ್ಯಕ್ಷ ಗಂಗಾಧರ ನಾಯ್ಕ,   ಶ್ರೀಧರ ಶೇಟ್, ರಮೇಶ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ, ಅರ್ಬನ ಬ್ಯಾಂಕಿನ ನಿರ್ದೇಶಕ ಶ್ರೀಧರ ನಾಯ್ಕ, ಆಸರಕೇರಿ, ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ, ಜರ್ನಲಿಸ್ಟ ಯುನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ, ಮಹೇಶ ನಾಯ್ಕ, ವಸಂತ ನಾಯ್ಕ, ಭಾಸ್ಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 

 


Share: