ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರ್ಕಳ:ಡಾ.ಎಸ್.ವೈ.ಕುಲಕರ್ಣಿಯವರಿಗೆ ರಾಷ್ಟ್ರ ಪ್ರಶಸ್ತಿ

ಕಾರ್ಕಳ:ಡಾ.ಎಸ್.ವೈ.ಕುಲಕರ್ಣಿಯವರಿಗೆ ರಾಷ್ಟ್ರ ಪ್ರಶಸ್ತಿ

Mon, 30 Nov 2009 17:24:00  Office Staff   S.O. News Service
ಕಾರ್ಕಳ, ನವೆಂಬರ್ 30: ನಿಟ್ಟೆಯ ಎನ್.ಎಂ.ಎ.ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ವೈ.ಕುಲಕರ್ಣಿ ಅವರಿಗೆ ೨೦೦೯ನೇ ಸಾಲಿನ ಐ.ಎಸ್.ಟಿ.ಇ ಭಾರತೀಯಾ ವಿದ್ಯಾಭವನ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರಶಸ್ತಿಯಾಗಿದೆ.
 
ಡಿ.೧೮ರಂದು ಸುರತ್ಕಲ್‌ನ ಎನ್.ಐ.ಟಿ.ಕೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


Share: