ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಓಸಿ ಅಡ್ಡೆ ಮೇಲೆ ಧಾಳಿ - ಓರ್ವನ ಬಂಧನ

ಭಟ್ಕಳ: ಓಸಿ ಅಡ್ಡೆ ಮೇಲೆ ಧಾಳಿ - ಓರ್ವನ ಬಂಧನ

Wed, 07 Oct 2009 18:01:00  Office Staff   S.O. News Service
ಭಟ್ಕಳ, ಅಕ್ಟೋಬರ್ 7: ಇಲ್ಲಿನ ಓ.ಸಿ. ಅಡ್ಡಯೊಂದರ ಮೇಲೆ ದಾಳಿ ನಡೆಸಿದ ನಗರ ಠಾಣೆಯ ಪೋಲಿಸರು ಓ.ಸಿ. ಆಡಿಸುತ್ತಿದ್ದ ಮಾರೂತಿ ನಾಯ್ಕ್ ಎಂಬಾತನನ್ನು ಬಂಧಿಸಿದ್ದಲ್ಲದೆ ಇಬ್ಬರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ಓ.ಸಿ. ಅಡ್ಡೆಗಳು ವಿಪರೀತವಾಗಿ ಬೆಳವಣಿಗೆಯಾಗುತ್ತಿದ್ದು ಪೋಲಿಸರ ಕಟ್ಟುನಿಟ್ಟಿನ ನಿಯಂತ್ರಣದಿಂದಲೆ ಇವು ಸ್ಥಗಿತಗೊಳ್ಳಬೇಕಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

ವರದಿ: ಮಾನ್ವಿ.


Share: