ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂಬಳೆ: ಬಸ್ಸಿಗೆ ಕಲ್ಲು ತೂರಾಟ

ಕುಂಬಳೆ: ಬಸ್ಸಿಗೆ ಕಲ್ಲು ತೂರಾಟ

Wed, 06 Jan 2010 18:12:00  Office Staff   S.O. News Service

ಮಂಜೇಶ್ವರ ಜನವರಿ 6 : ಕುಂಬಳೆ ಖಾಸಗಿ ಬಸ್ಸೊಂದಕ್ಕೆ ಬೈಕಿನಲ್ಲಿ ಬಂದ ಇಬ್ಬರ ತಂಡವೊಂದು ಕಲ್ಲೂ ತೂರಾಟ ನಡೆಸಿದ ಬಗ್ಗೆ ವರದಿಯಾಗಿದೆ. ಮಂಗಳೂರು - ಕಾಸರಗೋಡು ದಾರಿಯಾಗಿ ಓಡಾಡುತ್ತಿರುವ ವೈಶಾಲಿ ಬಸ್ಸಿಗೆ ಕಲ್ಲು ತೂರಾಟ ನಡೆಸಲಾಗಿದೆ. ಬಸ್ಸಿನ ಎದುರಿನ ಗಾಜು ಸಂಪೂರ್ಣ ಹುಡಿಯಾಗಿದ್ದು ಚಾಲಕ ಬಾಲಕೃಷ್ನ ಗಾಯಗೊಂಡಿದ್ದಾರೆ. 

ಮಂಜೇಶ್ವರ:ಹೊಸಂಗಡಿ ಮೊಬೈಲ್ ಅಂಗಡಿಯಿಂದ ಕಳವು 

ಮಂಜೇಶ್ವರ ಜನವರಿ 6:ಹೊಸಂಗಡಿ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ರಿಫಾದ್ ಮೊಬೈಲ್ ಸೆಂಟರ್‌ನ ಕಿಡಕಿಯನ್ನು ಮುರಿದು ಒಳ ನುಗ್ಗಿದ ಕಳ್ಲರು ಮೊಬೈಲ್ ಹಾಗೂ ರಿಚಾರ್ಜ್ ಕೂಪನ್ಗಳನ್ನು ಕದ್ದೊಯ್ದಿದ್ದಾರೆ. ಸುಮಾರುನ ೫೦ ಸಾವರ ನಷ್ಟ ಅಂದಾಜಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 


Share: