ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೈಕ್ ಮತ್ತು ಹಾಲಿನ ವಾಹನ ಅಪಘಾತ:ಬೈಕ್ ಸವಾರ ಗಂಭೀರ

ಬೈಕ್ ಮತ್ತು ಹಾಲಿನ ವಾಹನ ಅಪಘಾತ:ಬೈಕ್ ಸವಾರ ಗಂಭೀರ

Tue, 06 Sep 2022 06:11:53  Office Staff   SO NEWS

ಭಟ್ಕಳ: ಬೈಕ್ ಹಾಗೂ ಹಾಲಿ ಸರಬರಾಜು ಮಾಡುವ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಬ್ಬತ್ತಿ ಬಳಿ ನಡೆದಿದೆ. 

ಗಭೀರವಾಗಿ ಗಾಯಗೊಂಡ ಬೈಕ್ ಸಾವರನನ್ನು ರಾಜೇಶ ನಾವೂಡ ಕೇರಳ ಕಾಸರಗೋಡ ನಿವಾಸಿ ಎಂದು ತಿಳಿದು ಬಂದಿದೆ. ಈತ ಸಾಗರ ಕಡೆಯಿಂದ ಭಟ್ಕಳ ಕಡೆ ಬರುತ್ತಿದ್ದ ವೇಳೆ ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಹಾಲು ಸರಬರಾಜು ಮಾಡಲು ಬರುತ್ತಿದ್ದ ವೇಳೆ ಬೈಕ್ ಹಾಗೂ ಹಾಲು ವಾಹನದ ನಡುವೆ ಅಪಘಾತ ಸಂಭವಿಸಿದೆ. ಅಪಘಾತ ಬೈಕ್ ಸವಾರನ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಲಾಗಿದೆ


Share: