ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದೇವಭಾಗ್ ಕಡಲತೀರದಲ್ಲಿ ಡಾಲ್ಫೀನ್ ಕಳೆಬರ ಪತ್ತೆ.

ದೇವಭಾಗ್ ಕಡಲತೀರದಲ್ಲಿ ಡಾಲ್ಫೀನ್ ಕಳೆಬರ ಪತ್ತೆ.

Tue, 28 Jun 2022 04:38:32  Office Staff   SO News

ಕಾರವಾರ : ತಾಲೂಕಿನ ದೇವಭಾಗ್ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೆಬರಹ ಪತ್ತೆ‌ಯಾಗಿದೆ. 

 ಇಂಡೋ ಫೆಸಿಫಿಕ್ ಪ್ರಭೇದಕ್ಕೆ ಸೇರಿದ ಡಾಲ್ಫಿನ್ ಸಾವನ್ನಪ್ಪಿದೆ.  ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಹೇರಳವಾಗಿ ಡಾಲ್ಫಿನ್ ಇದ್ದು, ಮೀನುಗಾರರ ಬಲೆಗೆ ಸಿಲುಕಿ ಸಾವನ್ನಪ್ಪಿರುವ  ಸಾಧ್ಯತೆ ಇದೆ ಎಂದು ಕಡಲ ವಿಜ್ಞಾನಿಗಳು ಅಂದಾಜಿಸಿದ್ದಾರೆ. 

 ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಕಡಲವಿಜ್ನಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share: