ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸುಳ್ಯ: ಗ್ರೀನ್ ಬಾಯ್ಸ್ ಸಂಸ್ಥೆ ವತಿಯಿಂದ ನಡೆದ ಸೌಹಾರ್ದ ಸಮ್ಮೇಳನ

ಸುಳ್ಯ: ಗ್ರೀನ್ ಬಾಯ್ಸ್ ಸಂಸ್ಥೆ ವತಿಯಿಂದ ನಡೆದ ಸೌಹಾರ್ದ ಸಮ್ಮೇಳನ

Tue, 08 Dec 2009 17:49:00  Office Staff   S.O. News Service
ಸುಳ್ಯ, ಡಿಸೆಂಬರ್ 8:ನಗರದ ಗ್ರೀನ್ ಬಾಯ್ಸ್ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ನಡೆದ ಸೌಹಾರ್ದ ಸಮ್ಮೇಳನದಲ್ಲಿ ಪಾಣತ್ತೂರಿನ ಅಬ್ದುಲ್ ಅಜೀಜ್ ಅಶ್ರಫಿ ಮುಖ್ಯ ಭಾಷಣ ಮಾಡಿದರು. ಟಿ.ಎಂ.ಶಹೀದ್, ಪಿ.ಎ.ಮಹಮದ್, ಅಬ್ಬಾಸ್ ಹಾಜಿ ಕಟ್ಟೆಕಾರ್‍ಸ್, ಮಹಮದ್ ಕುಂಞಿ ಗೂನಡ್ಕ ಉಪಸ್ಥಿತರಿದ್ದರು.


Share: